Deep Fake: ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಪ್ರಕರಣ; ನಾಲ್ವರು ಶಂಕಿತರ ಪತ್ತೆ, ಮಾಸ್ಟರ್‌ಮೈಂಡ್‌ಗಾಗಿ ಶೋಧ!!!
Actress Rashmika Mandanna: ರಶ್ಮಿಕಾ ಮಂದಣ್ಣ ಬಗ್ಗೆ ಇತ್ತೀಚೆಗೆ ಡೀಪ್ ಫೇಕ್ ಫೊಟೋ ವೈರಲ್ ಆಗಿತ್ತು. ಈಗ ರಶ್ಮಿಕಾ ಅವರು ಡೀಪ್ ಫೇಕ್ ವೀಡಿಯೋ ಕುರಿತು ಪೊಲೀಸರು ತನಿಖೆ ನಡೆಸಿದ್ದರು. ಈತನ್ಮಧ್ಯೆ, ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೈರಲ್ ವೀಡಿಯೋಗೆ ಸಂಬಂಧಿಸಿದಂತೆ ಒಂದು ಹೊಸ…