This is a sample description of this awesome category
Shruti Haasan: ಚಿತ್ರೀಕರಣಕ್ಕೆ ತೆರಳುವ ವೇಳೆ ಟ್ರಾಫಿಕ್ನಲ್ಲಿ (Traffic) ಸಿಲುಕಿಕೊಂಡಿದ್ದರು. ಕೆಲ ಸಮಯ ತೆರವಾಗದ ಕಾರಣ ಶೂಟಿಂಗ್ ತಡವಾಗುತ್ತದೆ ಎಂದುಕೊಂಡು ಶೃತಿ ಹಾಸನ್(Shruti Haasan) ಅವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ಆಟೋ ಹತ್ತಿದ್ದಾರೆ.
