This is a sample description of this awesome category
Darahan Thoogudeepa: ಸದಾ ನಾನು ಲೈಟ್ ಬಾಯ್ ಆಗಿದ್ದವನು ಹೀರೋ ಆದೆ” ಎನ್ನುವ ಪಾಸಿಟಿವ್ ಮತ್ತು ಹಾರ್ಡ್ ವರ್ಕ್ ವೈಬ್ ಹುಟ್ಟಿಸಲು ಈ ರೀತಿ ಮಾತುಗಳನ್ನು ಹೇಳುತ್ತಿದ್ದರು.
This is a sample description of this awesome category
Darahan Thoogudeepa: ಸದಾ ನಾನು ಲೈಟ್ ಬಾಯ್ ಆಗಿದ್ದವನು ಹೀರೋ ಆದೆ” ಎನ್ನುವ ಪಾಸಿಟಿವ್ ಮತ್ತು ಹಾರ್ಡ್ ವರ್ಕ್ ವೈಬ್ ಹುಟ್ಟಿಸಲು ಈ ರೀತಿ ಮಾತುಗಳನ್ನು ಹೇಳುತ್ತಿದ್ದರು.
Film Actress Sada: ನಾನು ಮದುವೆ ವಿರೋಧಿಯಲ್ಲ, ಆದರೆ ನನಗೆ ಅರೆಂಜ್ ಮ್ಯಾರೇಜ್ ಇಷ್ಟವಿಲ್ಲ ಎಂದಿದ್ದಾರೆ.
Actress Trisha: ತ್ರಿಶಾ ವಂದನಾ ಬಳಿ ಹೋಗಿ ತನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ದಾರಂತೆ. ಅವನಿಗೆ ಇಂಗ್ಲಿಷ್ ನಾಲೆಜ್ ಇಲ್ಲ, ಆತ ಅವಿದ್ಯಾವಂತ ಎಂದು ತ್ರಿಷಾ ಹೇಳಿರುವುದಾಗಿ ನಟ ದೂರಿದ್ದಾರೆ.
Agriculture department Ambassador: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ವನ್ಯಜೀವಿ ರಾಯಭಾರಿ ಹುದ್ದೆಯಿಂದ ವಜಾ ಮಾಡಲಾಗಿದೆ.
Renuka Swamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ವ್ಯಕ್ತಿ ಕೊಲೆ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಇದೀಗ ಕೃತ್ಯದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ.
Nikitha Thukral: ಚಿತ್ರರಂಗದಿಂದ ಬ್ಯಾನ್ ಆಗಿದ್ದು ನಿಕಿತಾ ಮಾತ್ರ. ಇದು ಯಾಕೆ? ಎಂಬ ಮಾತು, ಪ್ರಶ್ನೆಗಳು ಕೇಳಿಬರುತ್ತಿವೆ. ಹಾಗಿದ್ರೆ ಅಂದು ಆಗಿದ್ದೇನು? ಈ ನಿಕಿತಾ ಯಾರು?
Channapattana: ಕುಮಾರಸ್ವಾಮಿ ಅವರಿಂದ ತೆರವಾಗಲಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ(By Election) ಸ್ಪರ್ಧಿಸಲು ಮುಂದಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Actor Darshan News: ಪೊಲೀಸ್ ಠಾಣೆಯ ಹೊರಗಡೆ ಗೇಟ್ಗೆಲ್ಲ ಶಾಮಿಯಾನ ಹಾಕಿದ್ದರ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಶಾಮಿಯಾನ ಹಾಕಿದರ ಹಿಂದಿನ ನಿಜವಾದ ಕಾರಣ ಬಹಿರಂಗ ಗೊಂಡಿದೆ.
Pavitra Gowda: ತನಿಖೆ ವೇಳೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ, ಕೊಲೆ ಪ್ರಕರಣಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಬೆಚ್ಚಿಬೀಳಿಸೋ ಮಾಹಿತಿ ಹಂಚಿಕೊಂಡಿದ್ದಾಳೆ.
Actor Darshan Arrest: ಒಂದು ಕೋಟಿ ರೂಪಾಯಿ ವಂಚನೆ ಆರೋಪವನ್ನು ದರ್ಶನ್ ಮ್ಯಾನೇಜರ್ ಮೇಲೆ ಅರ್ಜುನ್ ಸರ್ಜಾ ದೂರು ನೀಡಿದ್ದರು.