BBK-11: ಬಿಗ್ ಬಾಸ್ ಮನೆಯೊಳಗೆ ನಡೆಯಿತು ಅವಘಡ – ಇಬ್ಬರು ಸ್ಪರ್ಧಿಗಳು ಆಸ್ಪತ್ರೆ ದಾಖಲು?!
BBK-11: ಬಿಗ್ ಬಾಸ್ ಸೀಸನ್ -11 ರ ಮೊದಲ ವಾರವೇ ಮನೆಯೊಳಗೆ ಮನಸ್ತಾಪ, ಜಗಳ, ಪ್ರೀತಿ, ಮಮತೆ ಎಲ್ಲವೂ ಹುಟ್ಟಿಕೊಂಡಿದೆ. ಆದರೂ ಎಲ್ಲರೂ ಸಂಬಾಳಿಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿ ಆಡಿಸುತ್ತಿದೆ. ಆದರೆ ಈ ಟಾಸ್ಕ್ ವೇಳೆ ಕೆಲವು ಅವಘಡಗಳು ನಡೆದು…