Song Jae-rim passes away: ದಕ್ಷಿಣ ಕೊರಿಯಾದ ಖ್ಯಾತ ಯುವ ನಟ ಸಾಂಗ್ ಜೇ-ರಿಮ್ ಸಾವು – ಕೊರಿಯನ್ ಸಿನಿ…
Song Jae-rim passes away: ದಕ್ಷಿಣ ಕೊರಿಯಾದ ಜನಪ್ರಿಯ ನಟ ಸಾಂಗ್ ಜೇ-ರಿಮ್ ಮಂಗಳವಾರ ನಿಧನರಾಗಿದ್ದಾರೆ(Song Jae-rim passes away). 39 ವರ್ಷ ವಯಸ್ಸಿನ ಜೇ-ರಿಮ್, ಸಿಯೋಲ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.