Browsing Category

Entertainment

This is a sample description of this awesome category

Actor Vinayakan: ನಟ ವಿನಾಯಕನ್‌ ಮತ್ತೆ ಕಿರಿಕ್‌, ಬಂಧನ!

Actor Vinayakan: ಮಲಯಾಳಂ ನಟ ವಿನಾಯಕನ್‌ ಅವರು ಕುಡಿದ ಮತ್ತಿನಲ್ಲಿ ಕಿರಿಕ್‌ ಮಾಡಿಕೊಂಡಿದ್ದು, ಗುರುವಾರ (ಮೇ.09) ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೇರಳದ ಅಂಚಲುಮ್ಮೂಡು ಭಾಗದಲ್ಲಿ ಈ ಘಟನೆ ನಡೆದಿದೆ.

Harshika Poonacha: ನಟಿ ಹರ್ಷಿಕಾ ಪೂಣಚ್ಚ-ಭುವನ್ನ ಪೊನ್ನಣ್ಣ ಪುತ್ರಿ ನಾಮಕರಣ!

Harshika Poonacha: ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಣ್ಣ ದಂಪತಿಗಳ ಮಗುವಿಗೆ ನಾಮಕರಣ ನಡೆದಿದ್ದು, ಮಗುವಿಗೆ ಶ್ರೀದೇವಿ ಪೊನ್ನಕ್ಕ ಎಂದು ಹೆಸರಿಡಲಾಗಿದೆ.

Ajith Kumar: ಮತ್ತೆ ಕಾರು ಅಪಘಾತಕ್ಕೊಳಗಾದ ನಟ ಅಜಿತ್‌ ಕುಮಾರ್‌; ವಿಡಿಯೋ ವೈರಲ್

Ajith Kumar: ಅಜಿತ್‌ ಕುಮಾರ್‌ ಅವರು ರೇಸ್‌ ಟ್ರ್ಯಾಕ್‌ನಲ್ಲಿ ಓಡಿಸುತ್ತಿದ್ದ ಕಾರು ಮತ್ತೆ ಅಪಘಾತಕ್ಕೆ ಒಳಗಾಗಿದೆ. ಬೆಲ್ಜಿಯಂನಲ್ಲಿ ನಡೆದ ಈ ಅಪಘಾತದಲ್ಲಿ ಅಜಿತ್‌ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ರೀತಿ ನಟನಿಗೆ ಆಗುತ್ತಿರುವುದು ಮೂರನೇ ಬಾರಿ.

Ramesh Aravind: ಇಂದು, ಏಪ್ರಿಲ್ 20 ರಂದು ಮುಳಿಯ ಪುತ್ತೂರಿಗೆ ರಮೇಶ್ ಅರವಿಂದ್

Puttur: ಇಂದು ಪುತ್ತೂರಿಗೆ ಜನಪ್ರಿಯ ನಟ ರಮೇಶ್ ಅರವಿಂದ್ ಆಗಮಿಸಲಿದ್ದಾರೆ. ಪುತ್ತೂರಿನ ಚಿನ್ನಾಭರಣಗಳ ಶೋರೂಮ್ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಇಂದು ಅನಾವರಣಗೊಳ್ಳಲಿದ್ದು, ಭಾರತದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಇದನ್ನು ಉದ್ಘಾಟನೆ ಮಾಡುವರು.

Actress Samantha Ruth Prabhu: ತಿರುಪತಿ ದೇಗುಲಕ್ಕೆ ಸಮಂತಾ ಭೇಟಿ; ರಾಜ್‌ ನಿಧಿಮೋರ್‌ ಸಾಥ್‌!

Actress Samantha Ruth Prabhu: ದಕ್ಷಿಣ ನಟಿ ಸಮಂತಾ ರುತ್ ಮತ್ತು ನಾಗ ಚೈತನ್ಯ ಅವರ ವಿವಾಹವು ಕೊನೆಗೊಂಡಿದೆ. ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಳ ಅವರನ್ನು ವಿವಾಹವಾಗಿದ್ದಾರೆ. ಈಗ ಸಮಂತಾ ಕೂಡ ತನ್ನ ಜೀವನದಲ್ಲಿ ನಿರ್ದೇಶಕರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ.

Anurag Kashyap: ಬ್ರಾಹ್ಮಣರ ಬಗ್ಗೆ‌ ವಿವಾದಾತ್ಮಕ ಹೇಳಿಕೆ-ಕ್ಷಮೆ ಕೇಳಿದ ನಿರ್ದೇಶಕ ಅನುರಾಗ್‌ ಕಶ್ಯಪ್!

Anurag Kashyap: ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸಿಬಿಎಫ್‌ಸಿ ಮತ್ತು ಬ್ರಾಹನ ಸಮುದಾಯದ ಮೇಲೆ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮಾತಿನ ಮೂಲಕ ವಿವಾದ ಎಬ್ಬಿಸಿದ್ದರು. ಫುಲೆ ಸಿನಿಮಾಗೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದೆ.

Anurag Kashyap: ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ-ಅನುರಾಗ್‌ ಕಶ್ಯಪ್‌ ವಿವಾದಾತ್ಮಕ ಹೇಳಿಕೆ!

Anurag Kashyap: ಬಾಲಿವುಡ್‌ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.