Browsing Category

Entertainment

This is a sample description of this awesome category

Thug Life Movie: ಕಮಲ್‌ ಹಾಸನ್‌ಗೆ ಕನ್ನಡಿಗರ ಕ್ಷಮೆ ಕೇಳಲು ಒಂದು ವಾರ ಕೋರ್ಟ್‌ ಗಡುವು: ಜೂನ್‌ 10 ಕ್ಕೆ ವಿಚಾರಣೆ…

Thug Life Movie: ಕಮಲ್‌ಹಾಸನ್‌ ನಟನೆಯ ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗಲು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದರು.

ವಿಶ್ವದ ಮೊದಲ ವೀರ್ಯಾಣು ರೇಸ್‌! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?

ವೀರ್ಯಾಣುಗಳು ಚಲನಶೀಲವಾದವುಗಳು. ಅವು ಹುಟ್ಟುತ್ತಲೇ ಇನ್ನೊಂದು ಹುಟ್ಟಿಸಲು ಸ್ಪರ್ಧೆಗೆ ಬೀಳುತ್ತವೆ. ಸ್ಪರ್ಧೆ ಎಂಬುದು ಅದರ ಸ್ವಭಾವ. ಖುಷಿಯನ್ನು ಹಂಚುತ್ತಾ ಒಮ್ಮೆ ಚಿಮ್ಮಿದ ವೀರ್ಯದಲ್ಲಿ ಲಕ್ಷಾಂತರ ವೀರ್ಯಾಣುಗಳಿರುತ್ತವೆ. (World's first sperm race)

Actor Darshan: ದೇಶ ಸುತ್ತಾಟದ ನಂತರ ವಿದೇಶಕ್ಕೆ ಹಾರಲು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಟ ದರ್ಶನ್‌

Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿಯೇ ರೋಪಿಯಾದಂತಹ ನಟ ದರ್ಶನ್ ಸದ್ಯ ತಮ್ಮ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಯಾಗಿದ್ದು, ಇದರ ಶೂಟಿಂಗ್ ನಿಮಿತ್ತ ಜೂನ್ 21 ರಿಂದ 25 ರವರೆಗೆ ದುಬೈ ಹಾಗೂ ಯುರೋಪ್ ಗೆ ಹೋಗಲು ಕೋರ್ಟ್ ನಲ್ಲಿ ಅನುಮತಿ ಕೇಳಿದ್ದಾರೆ.

Kamal Haasan: ನಟ ಕಮಲ್‌ ಹಾಸನ್‌ ಕನ್ನಡ ಕುರಿತು ಉದ್ಧಟತನ ಹೇಳಿಕೆ: ವ್ಯಂಗ್ಯವಾಡಿದ ಸಿದ್ದರಾಮಯ್ಯ

Kamal Haasan: ನಟ ಕಮಲ್‌ ಹಾಸನ್‌ ಅವರು ತಮ್ಮ ನಟನೆಯ "ಥಗ್‌ ಲೈಫ್‌" ಸಿನಿಮಾ ಪ್ರಚಾರ ಮಾಡುವ ಸಂದರ್ಭದಲ್ಲಿ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬರ್ಥದಲ್ಲಿ ಮಾತನಾಡಿದ್ದು, ಉದ್ಧಟತನ ಮೆರೆದಿದ್ದಾರೆ.

Ravichandran: ರಾಕೇಶ್‌ ಪೂಜಾರಿ ಸಾವಿನ ಬೆನ್ನಲ್ಲೇ ಕ್ರೇಜಿಸ್ಟಾರ್‌ ಕರೆ ಕೊಟ್ಟು ನಕ್ಕು ಬಿಡಿ ಅಂದದ್ದು ಯಾಕೆ!?

ಬೆಂಗಳೂರು: ಅಕಾಲಿಕ ನಿಧನರಾದ ಕಾಮಿಡಿ ಕಿಲಾಡಿಗಳು ಸೀಸನ್-3ರ ವಿನ್ನರ್ ರಾಕೇಶ್‌ ಪೂಜಾರಿ ಅವರ ನೆನಪು ಇನ್ನೂ ಮಾಸಿಲ್ಲ. ಜೀ ವೇದಿಕೆಯಲ್ಲೂ ರಾಕೇಶ್‌ ಪೂಜಾರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸ್ಮರಿಸಲಾಗಿದೆ.