Bigg boss Kannada- 11: ‘ಇಂತವರನ್ನೆಲ್ಲಾ ಏಕೆ ಕಳುಹಿಸುತ್ತೀರಿ?’ ವೇದಿಕೆಯಲ್ಲೇ ಕಂಟೆಸ್ಟೆಂಟ್ ಧನರಾಜ್…
Bigg Boss Kannad-11 ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಕಿಚ್ಚನ ನೇತೃತ್ವದಲ್ಲಿ ಅಭ್ಯರ್ಥಿಗಳ ಮನೆಹೊಕ್ಕಿದ್ದಾರೆ. ಅಚ್ಚರಿ ಏನಂದ್ರೆ ಈ ಸಲ ಬಿಗ್ ಬಾಸ್(Bigg Boss), ನಾಡಿನ ಜನ ಊಹೆ ಕೂಡ ಮಾಡಿರದಂತ ಕೆಲವು ವ್ಯಕ್ತಿಗಳನ್ನು ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಮಾಡಿದೆ.