Browsing Category

Entertainment

This is a sample description of this awesome category

Manju Pavagada Engagement : ಮಂಜುಪಾವಗಡ ಮದುವೆ ಫಿಕ್ಸ್‌; ಮದುವೆಯಾಗುತ್ತಿರುವ ಹುಡುಗಿ ಯಾರು? ಇಲ್ಲಿದೆ ಮಾಹಿತಿ

Manju Pavagada: ಬಿಗ್‌ಬಾಸ್‌ ಖ್ಯಾತಿ ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್‌ ನಡೆದಿದೆ.

Bigg Boss -11: ವೀಕ್ಷಕರಿಗೆ ಬಿಗ್ ಶಾಕ್- ಒಂದೇ ವಾರಕ್ಕೆ ಬಿಗ್ ಬಾಸ್ ಶೋ ಸ್ಟಾಪ್ ?!

Bigg Boss 11: ಬಿಗ್ ಬಾಸ್(Bigg Boss-11) ವಿರುದ್ಧ ಇದೀಗ ದೂರು ದಾಖಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಕೂಡಲೇ ಈ ರಿಯಾಲಿಟಿ ಶೋ ಸ್ಥಗಿತ ಮಾಡುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ರಕ್ಷಿತಾ ಸಿಂಗ್ ಎನ್ನುವವರು ದೂರು ನೀಡಿದ್ದಾರೆ.

BBK-11: ಬಿಗ್ ಬಾಸ್ ಮನೆಯೊಳಗೆ ನಡೆಯಿತು ಅವಘಡ – ಇಬ್ಬರು ಸ್ಪರ್ಧಿಗಳು ಆಸ್ಪತ್ರೆ ದಾಖಲು?!

BBK-11: ಬಿಗ್ ಬಾಸ್ ಸೀಸನ್ -11 ರ ಮೊದಲ ವಾರವೇ ಮನೆಯೊಳಗೆ ಮನಸ್ತಾಪ, ಜಗಳ, ಪ್ರೀತಿ, ಮಮತೆ ಎಲ್ಲವೂ ಹುಟ್ಟಿಕೊಂಡಿದೆ. ಆದರೂ ಎಲ್ಲರೂ ಸಂಬಾಳಿಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿ ಆಡಿಸುತ್ತಿದೆ. ಆದರೆ ಈ ಟಾಸ್ಕ್ ವೇಳೆ ಕೆಲವು ಅವಘಡಗಳು ನಡೆದು…

BBK- 11: ‘ನನ್ನ ಎದುರಾಕೊಂಡು ಬಿಗ್ ಬಾಸ್ ನಡೆಸ್ತೀರಾ..? ಬಿಗ್ ಬಾಸ್ ಗೋಡೆನೇ ಉಡಾಯಿಸ್ತಿನಿ’ –…

BBK-11: ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಕ್ಯಾಮೆರಾ ಮುಂದೆ ಬಂದು ಗದರಿದ್ದಾರೆ. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ ಎಂದೂ ಅಬ್ಬರಿಸಿದ್ದಾರೆ.

Thalapathy 69: ದಳಪತಿ ವಿಜಯ್‌ 69 ನೇ ಸಿನಿಮಾಗೆ ಕರಾವಳಿ ಬೆಡಗಿ ನಾಯಕಿ

Thalapathy Vijay: ದಳಪತಿ ವಿಜಯ್‌ ಅವರ ಗೋಟ್‌ ಸಿನಿಮಾ ಸಕ್ಸಸ್‌ಫುಲ್‌ ಆದ ನಂತರ ಇದೀಗ ಒಟಿಟಿ ರಿಲೀಸ್‌ಗೆ ರೆಡಿಯಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದ್ದು, Thalapathy 69' ಸಿನಿಮಾದ ಕುರಿತು ಇದೀಗ ಫ್ಯಾನ್ಸ್‌ ಬಳಗದಲ್ಲಿ ಭಾರೀ…

BBK Season 11: ಜಿಂಕೆ ಮರೀನಾ…ನೀ ಜಿಂಕೆ ಜಿಂಕೆ ಮರೀನಾ? ಬಿಗ್‌ಬಾಸ್‌ಗೆ ಟಾಂಗ್‌ ಕೊಟ್ಟ ಜಿಂಕೆ ಮರಿ!

BBK Season 11: ಬಿಗ್‌ಬಾಸ್‌ ಸೀಸನ್‌ 11 ಕ್ಕೆ ಕಾಲಿಟ್ಟಿರುವ ಮೂರನೇ ಸ್ಪರ್ಧಿ ಧನರಾಜ್‌ ಅವರಿಗೆ ಬಿಗ್‌ಬಾಸ್‌ ಟಾಸ್ಕ್‌ವೊಂದನ್ನು ನೀಡಿದ್ದು, ಜಿಂಕೆ ರೀತಿ ವರ್ತಿಸಲು ಹೇಳಿದ್ದಾರೆ.

Sameer Acharya ದಂಪತಿ ಕಲಹ ಪ್ರಕರಣ – ಪೊಲೀಸ್​​ ಠಾಣೆಯಲ್ಲಿ ಬಯಲಾಯ್ತು ಅಸಲಿ ವಿಚಾರ

Sameer Acharya: ಸುಂದರವಾದ ಜೀವನ ಸಾಗಿಸುತ್ತಿದ್ದ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ನಡುವೆ ಕಲಹವೇರ್ಪಟ್ಟಿದೆ. ಇದು ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಬೆನ್ನಲ್ಲೇ ಕಲಹದ ಅಸಲಿ ವಿಚಾರ ಬಯಲಾಗಿದೆ.

Dadasaheb Phalke Award 2024: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಒಲಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Mithun Chakraborty: ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.