Physical Abuse: ಕೊಡಗಿನಲ್ಲೊಂದು ಹೇಯ ಕೃತ್ಯ; 2 ವರ್ಷದ ಕಂದನ ಮೇಲೆ 45ರ ವ್ಯಕ್ತಿಯಿಂದ ಅತ್ಯಾಚಾರ
Madikeri: ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯವೊಂದು ನಡೆದಿದೆ. ಇನ್ನೂ ಜಗತ್ತನ್ನೇ ಕಣ್ಣು ಬಿಟ್ಟು ಸರಿಯಾಗಿ ನೋಡದ ಕಂದವೊಂದರ ಮೇಲೆ ಕಾಮುಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: Karnataka News: ರಾಜ್ಯ ವಿಭಜನೆ!! ಎರಡು ಹೊಸ ಜಿಲ್ಲೆಗಳು ಉದಯ? ಆ ಜಿಲ್ಲೆಗಳು…