Rajasthan: ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24ರ ಯುವತಿ ಮೇಲೆ ನರ್ಸ್ ಸಿಬ್ಬಂದಯಿಂದ ಅತ್ಯಾಚಾರ !!
Rajasthan: ಖಾಸಗಿ ಆಸ್ಪತ್ರೆಯೊಂದರ ಐಸಿಯುಗೆ ದಾಖಲಾಗಿದ್ದ 24 ವರ್ಷದ ಮಹಿಳೆಯೊಬ್ಬರ ಮೇಲೆ ನರ್ಸಿಂಗ್ ಸಹಾಯಕ ಅತ್ಯಾಚಾರವೆಸಗಿರವ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: Bengaluru: ಹಿರಿಯ ಐಪಿಎಸ್ ಅಧಿಕಾರಿಯ ವಿರುದ್ಧ ಮಾನಹಾನಿಕರ ಮಾಧ್ಯಮ ವರದಿ ಪ್ರಕಟಿಸದಂತೆ…