Crime News: ಮಿಜೋರಾಂನಿಂದ ₹110 ಕೋಟಿ ಮೌಲ್ಯದ ಮಾದಕ ದ್ರವ್ಯ ಸಾಗಣೆ : ಅಸ್ಸಾಂನಲ್ಲಿ ಮಹಿಳೆಯ ಬಂಧನ
ಅಸ್ಸಾಂ - ಮಿಜೋರಾಂ ಗಡಿಯ ಬಳಿ ಪೊಲೀಸರು ₹110 ಕೋಟಿ ಮೌಲ್ಯದ ಹೆರಾಯಿನ್ ಮತ್ತು ಕಂದು ಸಕ್ಕರೆ ಸೇರಿದಂತೆ ದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಮಾದಕವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಬಂಧಿಸಲಾಗಿದ್ದು, ಇದಕ್ಕೆ ಸಾಥ್ ನೀಡಿದ ಇನ್ನೂ ಕೆಲವರನ್ನು…