Browsing Category

Crime

Chennai: ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಶಾಂತನ್‌ ನಿಧನ

Chennai: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಒಳಗಾಗಿದ್ದ ಏಳು ಅಪರಾಧಿಗಳ ಪೈಕಿ ಒಬ್ಬರಾದ ಶಾಂತನ್‌ ಅವರು ಇಂದು ಚೆನ್ನೈನಲ್ಲಿ ಮೃತ ಹೊಂದಿದ್ದಾರೆ. ಶ್ರೀಲಂಕಾದ ಟಿ ಸುತೇಂದ್ರರಾಜ ಆಲಿಯಾಸ್‌ ಸಂತಸ್‌ (55 ವರ್ಷ) ಅವರು ತಮ್ಮ ಜೀವನದ 32 ವರ್ಷಗಳನ್ನು…

Mangaluru: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ

Mangaluru: ಸುರತ್ಕಲ್‌ ವಿದ್ಯಾದಾಯಿನಿ ಶಾಲೆಯಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಹಳೆಯಂಗಡಿ ಸಮೀಪದ ನಂದಿನಿ ನದಿಯಲ್ಲಿ ಮುಳುಗಿ ಮೃತಹೊಂದಿರುವ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: Rapido: ಬೆಂಗಳೂರಿನ ವ್ಯಕ್ತಿಯನ್ನು…

Rapido: ಬೆಂಗಳೂರಿನ ವ್ಯಕ್ತಿಯನ್ನು ಗಂಟೆಗಳ ಕಾಲ  ಒತ್ತೆಯಾಳಾಗಿಟ್ಟುಕೊಂಡ  ರ್ಯಾಪಿಡೋ ಚಾಲಕ

ವ್ಯಕ್ತಿಯೊಬ್ಬರು, "ರಾಪಿಡೋ ಆಟೋ ಚಾಲಕ ತನ್ನನ್ನು ಒತ್ತೆಯಾಳಾಗಿ " ಇಟ್ಟುಕೊಂಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಹೇಳಿದ್ದಾರೆ. ನನ್ನನ್ನು ರ್ಯಾಪಿಡೋ ಸವಾರ ಗಂಟೆಗಳ ಕಾಲ ಒತ್ತೆಯಾಳಾಗಿಟ್ಟುಕೊಂಡಿದ್ದರು ಎಂಬುದಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ . ಇದನ್ನೂ ಓದಿ:…

Pavagadh: ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಸೋಂಕು ತಗುಲಿ 3 ಮಹಿಳೆಯರ ಸಾವು: ಆಸ್ಪತ್ರೆ…

ತುಮಕುರು ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಪ್ರಸೂತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಶಸ್ತ್ರಚಿಕಿತ್ಸೆಯ ಬಳಿಕ  ಸಾವನ್ನಪ್ಪಿದ್ದಾರೆ. ಈ ಸಂಬಂಧ ಒಬ್ಬ ಸ್ತ್ರೀರೋಗ ತಜ್ಞ ಸೇರಿದಂತೆ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯೆ ಡಾ.ಪೂಜಾ, OT…

New Delhi: ಹೃದಯಾಘಾತಕ್ಕೆ 25ರ ವಿವಾಹಿತ ಬಲಿ – 24ಯೊಳಗೆ ಹೆಂಡತಿಯೂ ಸಾವಿಗೆ ಶರಣು !!

New Delhi: ಹೃದಯಘಾತ ಮೊದಲೆಲ್ಲ ಪ್ರಾಯ ಆದವರಿಗೆ ಬಂದೆರಗುತ್ತಿತ್ತು. ಆದರೆ ಇಂದು ಚಿಕ್ಕವರು, ದೊಡ್ಡವರು ಎಂದು ನೋಡದೆ ಎಲ್ಲರಿಗೂ ಇದು ಅಟ್ಯಾಕ್ ಆಗುತ್ತಿದೆ. ಹಾಗೆ ನೋಡಿದರೆ ಇಂದು ಯುವ ಜನರಿಗೇ ಹೆಚ್ಚು ಹೃದಯಾಘಾತ ಆಗುತ್ತಿದೆ ಎನ್ನಬಹುದು. ಅಂತೆಯೇ ಇದೀಗ ದೆಹಲಿಯಲ್ಲೊಂದು(New…

Umesh Reddy: ನಟೋರಿಯಸ್‌ ಕ್ರಿಮಿನಲ್‌, ಅತ್ಯಾಚಾರ ಆರೋಪಿ ಉಮೇಶ್‌ ರೆಡ್ಡಿಯಿಂದ ಪೆರೋಲ್‌ಗೆ ಅಪೀಲ್‌; ನಿರಾಕರಣೆ ಮಾಡಿದ…

ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿ ಜೀವಾವಧಿ ಶಿಕ್ಷೆಗೆ ಗುರಿಯಾದ ಉಮೇಶ್‌ ರೆಡ್ಡಿಗೆ ಪೆರೋಲ್‌ ನೀಡಲು ಹೈಕೋರ್ಟ್‌ ನಿರಾಕರಿಸಿರುವ ಕುರಿತು ವರದಿಯಾಗಿದೆ. ಉಮೇಶ್‌ ರೆಡ್ಡಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದು ಅನಾರೋಗ್ಯಕ್ಕೆ ತುತ್ತಾಗಿರುವ…

Pocso Case: ಪೋಕ್ಸೊ ಕಾಯ್ದೆಯಡಿ ಹದಿಹರೆಯದವರ ಒಮ್ಮತದ ಸಂಬಂಧಗಳನ್ನು ಅಪರಾಧವೆಂದು ಪರಿಗಣಿಸುವುದಿಲ್ಲ : ಕರ್ನಾಟಕ…

ಪೋಕ್ಸೊ ಕಾಯ್ದೆಯು ಹದಿಹರೆಯದವರ ನಡುವಿನ ಒಮ್ಮತದ ಸಂಬಂಧಗಳನ್ನು ಅಪರಾಧೀಕರಿಸುವ ಉದ್ದೇಶವನ್ನು ಹೊಂದಿಲ್ಲ, ಆದರೆ ಅವರನ್ನು ಅಪರಾಧಳಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನಡೆದ ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದೆ. ಅಪ್ರಾಪ್ತೆಯನ್ನು…

ICICI Bank: ಸಾರ್ವಜನಿಕ ಖಾತೆಯಿಂದ 16 ಕೋಟಿ ಕದ್ದ ಐಸಿಐಸಿಐ ಬ್ಯಾಂಕ್‌ ಮ್ಯಾನೇಜರ್‌

ನವದೆಹಲಿ : ಇಂದು ನಾವು ಡಿಜಿಟಲ್ ಯುಗದಲ್ಲಿ ಇದ್ದೇವೆ. ನಮ್ಮ ಹಣವು ಯಾವಾಗ ಬೇಕಾದರೂ ಇನ್ನೊಬ್ಬರು ದೋಚಬುಹುದು. ಅದೇ ರೀತಿ ಈ ಪ್ರಕರಣದಲ್ಲಿ ಬ್ಯಾಂಕ್ ಮೆನೇಜರ್ 16 ಕೋಟಿ ರೂಪಾಯಿಯನ್ನು ಕದ್ದಿದ್ದನೆ ಎಂದು ಭಾರತೀಯ ಮೂಲದ ಶ್ವೇತಾ ಶರ್ಮಾ ಆರೋಪ ಮಾಡಿದ್ದಾರೆ. ಇವರು ಅಮೆರಿಕ ಖಾತೆಯಿಂದ ಐಸಿಐಸಿ…