Browsing Category

Crime

₹252 ಕೋಟಿ ಮಾದಕ ದ್ರವ್ಯ ಪ್ರಕರಣ; ಮುಂಬೈ ಪೊಲೀಸರಿಂದ ಬಾಲಿವುಡ್‌ ಸ್ಟಾರ್‌ ನಟ ನಟಿಯರ ಫೇವರೇಟ್‌ ಪ್ರಭಾವಿ ಓರಿ ಗೆ…

₹252 ಕೋಟಿ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬುಧವಾರ ಸಾಮಾಜಿಕ ಮಾಧ್ಯಮ ಪ್ರಭಾವಿ ಓರ್ರಿ ಅಥವಾ ಓರ್ಹಾನ್ ಅವತ್ರಮಣಿ ಅವರನ್ನು ಸಮನ್ಸ್ ಜಾರಿ ಮಾಡಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಘಾಟ್ಕೋಪರ್‌ನ ಮಾದಕ ದ್ರವ್ಯ ವಿರೋಧಿ ಘಟಕದ ಮುಂದೆ ವಿಚಾರಣೆಗೆ ಹಾಜರಾಗುವಂತೆ

1 ಕೋಟಿ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ, ಮೋಸ್ಟ್‌ ವಾಂಟೆಂಡ್‌ ನಕ್ಸಲೈಟ್ ಕಮಾಂಡರ್ ಹಿಡ್ಮಾ ಸಾವು

ನಕ್ಸಲ್ ಇತಿಹಾಸದಲ್ಲಿ ಅತ್ಯಂತ ನಿರ್ದಯ ಮತ್ತು ಭಯಂಕರ ವ್ಯಕ್ತಿಯಾಗಿದ್ದ ಮದ್ವಿ ಹಿಡ್ಮಾ ಕೊನೆಗೂ ಹತ್ಯೆಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಆಂಧ್ರಪ್ರದೇಶದ ಮಾರೆಡ್ಮಿಲ್ಲಿ ಅರಣ್ಯದಲ್ಲಿ ಹಿಡ್ಮಾ, ಅವರ ಪತ್ನಿ ರಾಜೆ ಮತ್ತು ಇತರ ನಾಲ್ವರು ನಕ್ಸಲರು ಹತರಾಗಿದ್ದಾರೆ. ಹಿಡ್ಮಾ ಹತ್ಯೆಯಾದ ಪ್ರದೇಶವು

ಬಂಟ್ವಾಳ: ಬುರ್ಖಾ ಧರಿಸಿ ಮಾರುವೇಷದಲ್ಲಿ ಬಂದು ಪತಿಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಪತ್ನಿ

Bantwala: ಟೆಕ್ಸ್‌ಟೈಲ್‌ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಬಿಸಿ ರೋಡಿನಲ್ಲಿ ಬುಧವಾರ ಸಂಜೆ ನಡೆದಿದೆ. ಕೃಷ್ಣಕುಮಾರ್‌ ಸೋಮಯಾಜಿ ಅವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬುವವರು ಆರೋಪಿತ ಮಹಿಳೆ. ಬಿಸಿ ರೋಡಿನ

CRIME: ಬೆಂಗಳೂರಲ್ಲಿ ಎಟಿಎಂ ವಾಹನದ ಜೊತೆ 7 ಕೋಟಿ ದರೋಡೆ

CRIME: ಬೆಂಗಳೂರಿನ ಜಯದೇವ ಬಳಿಯ ಡೈರಿ ಸರ್ಕಲ್‌ನಲ್ಲಿ ಎಟಿಎಂಗೆ (ATM Van) ಹಣ ತುಂಬುವ ವಾಹನವನ್ನು ಅಡ್ಡಗಟ್ಟಿದ ದರೋಡೆಕೋರರು 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿದ್ದಾರೆ. HDFC ಬ್ಯಾಂಕ್‌ನಿಂದ ಹಣ ತರುತ್ತಿದ್ದ CMS ವಾಹನಕ್ಕೆ ಇನೋವಾದಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿದ್ದಾರೆ. CMS

ಗ್ಯಾಂಗ್‌ಸ್ಟರ್ ಅನ್ನೋಲ್ ಬಿಷ್ಟೋಯಿ ಗಡೀಪಾರು: ಬುಧವಾರ ಭಾರತಕ್ಕೆ?

ಹೊಸದಿಲ್ಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಟೋಯ್'ನ ಸಹೋದರ ಅನ್ನೋಲ್ ಬಿಷ್ಟೋಯ್ ನನ್ನು ಅಮೆರಿಕ ಸರಕಾರವು ಭಾರತಕ್ಕೆ ಮಂಗಳವಾರ ಗಡೀಪಾರು ಮಾಡಿದೆ ಎನ್ನಲಾಗಿದೆ. ಆತ ಶೀಘ್ರ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಪಂಜಾಜಿ ಗಾಯಕ ಸಿಧು ಮೂಸೇ ವಾಲ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ

Kadaba: ಮಹಿಳೆಗೆ ಲೈಂಗಿಕ ಕಿರುಕುಳ ಯತ್ನ: ಆರೋಪಿ ಉಮೇಶ್‌ ಗೌಡ ವಶ

Kadaba: ಮನೆಯ ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ ಕಡಬ ಪೊಲೀಸರು ಉಮೇಶ್ ಗೌಡ ಎಂಬಾತನನ್ನು ಬಂಧಿಸಿದ್ದಾರೆ. ಈತ ರಾತ್ರಿ ಮಹಿಳೆಯೊಬ್ಬರು ತನ್ನ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ ಅಲ್ಲಿಗೆ ತೆರಳಿ ಲೈಂಗಿಕ ಕಿರುಕುಳ

Viral Video : ಚಡ್ಡಿ ಬಿಚ್ಚಿಕೊಂಡು ವಿದೇಶಿ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ – ಆಘಾತಕಾರಿ ವಿಡಿಯೋ ವೈರಲ್

Viral Video : ಪ್ರವಾಸಕ್ಕೆ ಬಂದಿರುವ ವಿದೇಶಿ ಯುವತಿಗೆ ಯುವಕನೊಬ್ಬ ಚಡ್ಡಿ ಬಿಚ್ಚಿ ತನ್ನ ಖಾಸಗಿ ರಂಗ ತೋರಿಸುವ ಮುಖಾಂತರ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಟೀ ಕುರಿತಾದ ಅಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು, ನ್ಯೂಜಿಲೆಂಡ್ನ ಮಹಿಳಾ ಪ್ರವಾಸಿಯೊಬ್ಬರು

ಮಹೇಶ್‌ ಶೆಟ್ಟಿ ತಿಮರೋಡಿ ಗೆ ಬಿಗ್‌ ರಿಲೀಫ್‌: ಗಡಿಪಾರು ಆದೇಶ ರದ್ದು ಮಾಡಿದ ಹೈಕೋರ್ಟ್‌ !

ಧರ್ಮಸ್ಥಳ ಗ್ರಾಮದಲ್ಲಿ ಸಂಚಲನ ಸೃಷ್ಟಿ ಉಂಟು ಮಾಡಿದ ಬುರುಡೆ ಪ್ರಕರಣ ಹಾಗೂ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದ ಆರೋಪಿ ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರಿಗೆ ನೀಡಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್‌ ರದ್ದು ಮಾಡಿದೆ. ನ್ಯಾ.ಸೂರಜ್‌ ಗೋವಿಂದ್‌ ಅವರಿದ್ದ ಪೀಠ ಆದೇಶ