Bengaluru : ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಅವರ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
Breaking Entertainment News Kannada
-
Sanvi Sudeep: ಕನ್ನಡದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ(Sanvi Sudeep) ಅವರು ಇತ್ತೀಚಿಗೆ ಕನ್ನಡದ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
-
Breaking Entertainment News Kannada
Ameer Khan: 60ನೇ ವಯಸ್ಸಿಗೆ ಚಿಗುರಿದ ಪ್ರೇಮ – ಹೊಸ ಪ್ರೇಯಸಿಯ ಪರಿಚಯಿಸಿದ ಅಮೀರ್ ಖಾನ್!!
Ameer Khan: ಪ್ರೀತಿ ಪ್ರೇಮಕ್ಕೆ ಯಾವುದೇ ರೀತಿಯ ವಯಸ್ಸಿನ ಹಂಗಿಲ್ಲ. ಅದು ಯಾವಾಗ ಬೇಕಾದರೂ ಚಿಗುರೊಡೆಯಬಹುದು.
-
Breaking Entertainment News Kannada
Darshan: ಅಂತರ ಕಾಯ್ದುಕೊಂಡ ದರ್ಶನ್ – ‘ಡಿ ಬಾಸ್’ಗೆ ತಿರುಗೇಟು ನೀಡಿದ ಸುಮಲತಾ?
by ಹೊಸಕನ್ನಡby ಹೊಸಕನ್ನಡDarshan: ದರ್ಶನ್, ಅಂಬರೀಶ್ ಅವರ ಪತ್ನಿ ಹಾಗೂ ಕನ್ನಡದ ಹೆಸರಾಂತ ನಟಿಯಾದ ಸುಮಲತಾ ಅಂಬರೀಶ್ ಅವರನ್ನು ತನ್ನ ಎರಡನೇ ತಾಯಿ ಎಂದೇ ಬಿಂಬಿಸುತ್ತಿದ್ದರು. ಸುಮಲತಾ ಅವರು ಯಾವುದೇ ಸಭೆ ಸಮಾರಂಭಗಳಿಗೆ ಹೋಗಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ ಅಲ್ಲಿ ದರ್ಶನ್ ಇರುತ್ತಿದ್ದರು. …
-
Breaking Entertainment News KannadaNews
Chahal: ವಿಚ್ಛೇದನ ಬೆನ್ನಲ್ಲೇ ಹೊಸ ಹುಡುಗಿ ಜೊತೆ ಚಹಾಲ್ ಡೇಟಿಂಗ್ – ಯಾರು ಈ ಬೆಡಗಿ?
Chahaal: ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಭೀಗಿದೆ. ಆದ್ರೆ ಈ ಪಂದ್ಯದಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಚಹಾಲ್ ಜೊತೆ ಕುಳಿತಿದ್ದ ಅಪರಿಚಿತ ಹುಡುಗಿ.
-
Breaking Entertainment News Kannada
Darshan: ‘ಡೆವಿಲ್’ ಚಿತ್ರದಿಂದ ಸ್ವಂತ ಅಕ್ಕನ ಮಗನಿಗೆ ಗೇಟ್ ಪಾಸ್ ಕೊಟ್ಟ ದರ್ಶನ್ – ನಿಜಕ್ಕೂ ಅಚ್ಚರಿ ಮೂಡಿಸುತ್ತೆ ಕಾರಣ
by ಹೊಸಕನ್ನಡby ಹೊಸಕನ್ನಡDarshan: ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್(Darshan) ಅವರು ಕೆಲವೊಂದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
-
Breaking Entertainment News Kannada
Chandan-Nivedita: 9 ತಿಂಗಳ ಬಳಿಕ ಮತ್ತೆ ಒಂದಾದ ಚಂದನ್- ನಿವೇದಿತಾ !! ಪ್ರೆಸ್ ಮೀಟ್ ಕರೆದು ಹೇಳಿದ್ದೇನು?
by ಹೊಸಕನ್ನಡby ಹೊಸಕನ್ನಡChandan-Nivedita: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಳಿಕ ಪ್ರೀತಿಸಿ ಮದುವೆಯಾಗಿದ್ದರು.
-
Ramesh Aravind: ಕನ್ನಡದ ನಟ ರಮೇಶ್ ಅರವಿಂದ್(Ramesh Aravind) ಎಂದರೆ ಹಲವರಿಗೆ ಅಚ್ಚುಮೆಚ್ಚು. ಅವರ ಸ್ಪೂರ್ತಿಯ ಮಾತು, ಮಂದಹಾಸದ ಮುಖ, ಹುರಿದುಂಬಿಸುವ ನುಡಿಗಳು ಇಂತವರನ್ನು ಕೂಡ ಪುಳಕಗೊಳಿಸುತ್ತದೆ.
-
Breaking Entertainment News Kannada
India: ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಫೈನಲಿಗೆ ಪ್ರವೇಶಿಸಿದ ಭಾರತ!
by ಕಾವ್ಯ ವಾಣಿby ಕಾವ್ಯ ವಾಣಿIndia: ಭಾರತ (India) ತಂಡ ಆಸ್ಟ್ರೇಲಿಯಾವನ್ನು 4 ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದೆ. ಈ ಮೂಲಕ 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಸೋಲಿಗೆ ಸೇಡು ತೀರಿಸಿದೆ ಅಂದರೆ ತಪ್ಪಾಗಲಾರದು.
-
Breaking Entertainment News Kannada
Chaitra Vasudevan: ಅದ್ಧೂರಿಯಾಗಿ 2ನೇ ಮದುವೆಯಾದ ಚೈತ್ರಾ ವಾಸುದೇವನ್
by ಕಾವ್ಯ ವಾಣಿby ಕಾವ್ಯ ವಾಣಿChaitra Vasudevan: ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ವಾಸುದೇವನ್ (Chaitra Vasudevan) ಅದ್ಧೂರಿಯಾಗಿ 2ನೇ ಮದುವೆಯಾಗಿದ್ದಾರೆ. ಉದ್ಯಮಿ ಜಗದೀಪ್ ಜೊತೆ ನಿರೂಪಕಿ ಹಸೆಮಣೆ ಏರಿದ್ದಾರೆ.
