Browsing Category

Business

You can enter a simple description of this category here

Toll : ಬೆಂಗಳೂರು – ಮೈಸೂರು ಹೈವೇಯಲ್ಲಿ ನಾಳೆಯಿಂದ ಟೋಲ್ ಸಂಗ್ರಹ? ಎಷ್ಟಿದೆ ದರ?

ಇದೀಗ ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹ ಸಾಧ್ಯತೆಯಿದೆ. ಮಾ. 14ರಿಂದ ಟೋಲ್​ ಸಂಗ್ರಹ ಮಾಡುತ್ತೇವೆಂದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.

Post Office : ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆಯ ಬ್ಯಾಲೆನ್ಸ್‌ ತಿಳಿಯಲು ಇಲ್ಲಿದೆ 7 ಸುಲಭ ಮಾರ್ಗ!!

ಮುಖ್ಯವಾಗಿ ಗ್ರಾಹಕರಿಗೆ ತಮ್ಮ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್‌ ಮೊತ್ತವನ್ನು ತಿಳಿದುಕೊಳ್ಳಲು ಅಂಚೆ ಇಲಾಖೆಯು ನಾನಾ ರೀತಿಯ ಆಯ್ಕೆಗಳನ್ನು ನೀಡಿದೆ.

ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! FD ಬಡ್ಡಿದರಗಳಲ್ಲಿ ಹೆಚ್ಚಳ

ಸತತ ಆರನೇ ಬಾರಿಗೆ ರೆಪೋ ದರ ಏರಿಕೆಯಾಗಿದೆ ಫೆಬ್ರವರಿ 8 ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸತತ ಆರನೇ ಬಾರಿಗೆ ರೆಪೋ ದರವನ್ನು ಹೆಚ್ಚಿಸಿದರು.

Gold-Silver Price today : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತಷ್ಟು ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 12/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ʻಬೇಸಿಗೆ ತಾಪಮಾನʼಕ್ಕೆ ಕುಕ್ಕುಟೋದ್ಯಮಕ್ಕೆ ತಟ್ಟಿದ್ಯಾ ಎಫೆಕ್ಟ್‌ ..? ಕೋಳಿಗಳ ಸಾವು ಹೆಚ್ಚಳ, ಗಗನಕ್ಕೇರಿದ ದರ !

ಕರ್ನಾಟಕದಲ್ಲಿ (Karnataka) ಅತೀ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದಂತೆ, ಕೋಳಿಗಳು ಸಾವನ್ನಪ್ಪುವುದು (Death) ಹೆಚ್ಚಳಗೊಂಡಿದೆ. ಇದರಿಂದ ಕೋಳಿ ವ್ಯಾಪಾರಿಗಳಿಗೆ ಭಾರೀ ಹೊಡೆತ ಉಂಟಾಗಿದೆ.

Gold-Silver Price today : ಏರಿತು ಚಿನ್ನದ ದರ! ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ!!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.