Recharge plans: ಯಾವ ರಿಚಾರ್ಜ್ ಪ್ಲಾನ್ ಬೆಸ್ಟ್ ಅನ್ನೋ ಗೊಂದಲ ಇದ್ಯಾ? ಇಲ್ಲಿದೆ ನೋಡಿ ಏರ್ಟೆಲ್, ಜಿಯೊ, BSNL ಡೇಟಾ…
Recharge plans: ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅಂತೆಯೇ ಇದೀಗ ಜಿಯೋ ಮತ್ತು ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ. ಸದ್ಯಕ್ಕೆ ಈ ಮೂರು ಬಳಕೆದಾರರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ (Recharge plans) ಯಾವುದು ಎಂದು…
