Gold Rate: ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಸತತ ಎರಡನೇ ದಿನವೂ ಕುಸಿತ
Gold Rate: ಚಿನ್ನ(Gold) ಮತ್ತು ಬೆಳ್ಳಿಯ(Silver) ಬೆಲೆಗಳು(Rate) ಸತತ ಎರಡನೇ ದಿನವೂ ಇಳಿಕೆಯಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ ₹400ರಷ್ಟು ಇಳಿದು ₹91,250/10 ಗ್ರಾಂ ತಲುಪಿದರೆ, ಬೆಳ್ಳಿ ಬೆಲೆ ₹1,700ರಷ್ಟು ಇಳಿದು ₹1,00,300/ಕೆಜಿ ತಲುಪಿದೆ.