Black Thread: ಕೈ-ಕಾಲುಗಳಿಗೆ ಕಪ್ಪು ದಾರ ಕಟ್ಟುವುದೇಕೆ? ಇದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?
Black Thread: ಅನೇಕ ಹುಡುಗ ಹುಡುಗಿಯರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರಗಳನ್ನು ಕಟ್ಟಿಕೊಂಡಿರುತ್ತಾರೆ. ಅವರ ಬಳಿ ಯಾಕೆ ಕಟ್ಟಿಕೊಂಡಿದ್ದೀರಿ ಎಂದು ಕೇಳಿದಾಗ ಗೊತ್ತಿಲ್ಲ, ಮನೆಯಲ್ಲಿ ಹೇಳಿದರು ಅದಕ್ಕೆ ಕಟ್ಟಿಕೊಂಡೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇದನ್ನು ಕಟ್ಟಿದರೆ ದೃಷ್ಟಿ!-->…