PM Modi: ಅಮ್ಮನ ಕಳೆದುಕೊಂಡ ನೋವಲ್ಲಿರೋ ಕಿಚ್ಚನಿಗೆ ಪ್ರಧಾನಿ ಮೋದಿಯಿಂದ ಬಂತು ಪತ್ರ !! ಏನಿದೆ ಅದರಲ್ಲಿ?
Modi:ಕನ್ನಡದ ನಟ ಸುದೀಪ್ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದರು.ತಾಯಿಯನ್ನು ಕಳೆದುಕೊಂಡು ನೋವಲ್ಲಿರೋ ಸುದೀಪ್ ಅವರಿಗೆ PM Modi ಅವರು ಪತ್ರ ಬರೆದಿದ್ದಾರೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ