Chaitra Kundapura: ತನಗೆ ತಾನೇ ಗಂಟೆ ಬಾರಿಸಿ, ಪೂಜೆ ಮಾಡಿಕೊಂಡ ಚೈತ್ರ ಕುಂದಾಪುರ – ಕೊನೆಗೂ ಕಿಚ್ಚನ ಮುಂದೆ…
Chaitra Kundapura: ಸೀಸನ್ 11 ರಲ್ಲಿ (Bigg Boss Kannada 11) ಚೈತ್ರಾ ಕುಂದಾಪುರ(Chaitra Kundapura) ದಿನ ಕಳೆದಂತೆ ಸಖತ್ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಲ್ಲಿ ಇರುತ್ತಾರೆ.