Urfi Javed: ತನ್ನ ಸ್ಕರ್ಟ್‌ನೊಳಗೆ ಇಡೀ ಬ್ರಹ್ಮಾಂಡವನ್ನೇ ತೋರಿಸಿದ ಉರ್ಫಿ
Urfi Javed: ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ ಬಿಗ್‌ಬಾಸ್‌ನಿಂದ ಹೊರ ಬಂದ ನಂತರ ಕೇವಲ ತನ್ನ ಬಟ್ಟೆಯಿಂದಲೇ ಖ್ಯಾತಿ ಹೊಂದಿದವಳು. ಅದು ಕೂಡಾ ವಿಚಿತ್ರವಾದ ಬಟ್ಟೆ ಧರಿಸಿ, ಸಾರ್ವಜನಿಕವಾಗಿ ಓಡಾಡಿ ಎಲ್ಲರ ಮನಸೂರೆಗೊಂಡೆ ಎಂದು ಹೇಳಿ, ತನ್ನ ಖ್ಯಾತಿ ಹೆಚ್ಚಿಸಿದವಳು.…