Panolibail: ಪಣೋಲಿಬೈಲ್ – 23 ಸಾವಿರ ದಾಟಿದ ಪ್ರತಿದಿನದ ಕೋಲ ಬುಕ್ಕಿಂಗ್, ದಿನದ ಕೋಲಗಳಲ್ಲಿ ಹೆಚ್ಚಳ !!
Panolibail: ತುಳುನಾಡು ದೈವ ದೇವರುಗಳ ಆರಾಧನೆಗೆ ಖ್ಯಾತಿ ಪಡೆದಂತಹ ನಾಡು. ಇಲ್ಲಿನ ಸಂಸ್ಕೃತಿಗೆ ತನ್ನದೇ ಆದಂತಹ ಒಂದು ಹಿರಿಮೆ, ಮಹತ್ವವಿದೆ. ತುಳುನಾಡಿನ ಕೆಲವು ಸ್ಥಳಗಳಲ್ಲಿ ಕೆಲವು ಪ್ರಸಿದ್ಧವಾದ ದೈವ ಹಾಗೂ ಕಾರಣಿಕ ಕ್ಷೇತ್ರಗಳನ್ನು ನಾವು ನೋಡಬಹುದು.