Browsing Category

ದಕ್ಷಿಣ ಕನ್ನಡ

Mangaluru: ಮಂಗಳೂರಿನಲ್ಲಿ ಇದೇ ತಿಂಗಳು ಯುಬಿ ಬಿಯರ್ ಫ್ಯಾಕ್ಟರಿ ಕ್ಲೋಸ್: ದಿಢೀರ್ ನಿಲ್ಲಿಸಲು ಕಾರಣವೇನು?

Mangaluru: ಯುನೈಟೆಡ್ ಬ್ರೂವರೀಸ್ ಬಿಯರ್ ಕಂಪನಿಯು ಇದೇ ಜೂನ್ ತಿಂಗಳ ಅಂತ್ಯಕ್ಕೆ ಮಂಗಳೂರಿನಲ್ಲಿ (Mangaluru) ಉತ್ಪಾದನಾ ಫ್ಯಾಕ್ಟರಿಯನ್ನು ಕ್ಲೋಸ್ ಮಾಡಲಿದೆ. ಸದ್ಯಕ್ಕೆ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಫ್ಯಾಕ್ಟರಿ ಹೊಂದಿದ್ದು ಕರಾವಳಿ ಜಿಲ್ಲೆಯ ಫ್ಯಾಕ್ಟರಿಯನ್ನು…

Mahesh Shetty Timarodi: ತಿಮರೋಡಿಯನ್ನು ಗಡೀಪಾರು ಲಿಸ್ಟ್ ನಲ್ಲಿ ಹಾಕಿದ್ದು ಯಾಕೆ? ಪೊಲೀಸರ ನಿಯತ್ತಿನ ಮೇಲೆ ಜನಕ್ಕೆ…

ಮಂಗಳೂರು: ದಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದಕ್ಕೆoದು ಮಂಗಳೂರಿಗೆ ಖಡಕ್ ಪೊಲೀಸ್ ಮುಖ್ಯಸ್ಥರನ್ನು ತಂದು ಕೂರಿಸಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯೆoದು ಹೆಸರು ಗಳಿಸಿರುವ ಡಾ.ಅರುಣ್ ಕೆ. ತಿಮರೋಡಿಯನ್ನು ಗಡಿಪಾರು ಮಾಡಲು ಹೊಂಚು ಹಾಕಿದೆ.

ಸಂಪಾಜೆ: ಮಳೆಯ ನಡುವೆಯೇ ತೋಟಕ್ಕೆ ನುಗ್ಗಿ ಕೃಷಿ ಧ್ವಂಸಗೈದ ಆನೆ ಹಿಂಡು! ಸುಳಿಯದ ಅರಣ್ಯ ಇಲಾಖೆ, ಜಿಲ್ಲಾಡಳಿತ!

ಸಂಪಾಜೆ: ರಣಭೀಕರ ಮಳೆಯ ನಡುವೆಯೇ ಬಡ ಕೃಷಿಕರೋರ್ವರ ಕೃಷಿ ತೋಟಕ್ಕೆ ರಾತ್ರಿ ವೇಳೆ ನಿರಂತರವಾಗಿ ಆನೆಗಳ ಹಿಂಡು ಧಾಳಿ ನಡೆಸಿ ಕೃಷಿ ಬೆಳೆಗಳನ್ನು ದ್ವಂಸಗೈಯ್ಯುತ್ತಿರುವ ಬಗ್ಗೆ ಆ ಬಡ ಕುಟುಂಬ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿ, ಮನವಿಗಳನ್ನು ನೀಡಿದರೂ ಸಹಾ ಈವರೆಗೂ ಸಂಬಂಧಪಟ್ಟ ಯಾವೊಬ್ಬ…

ಬೆಳ್ತಂಗಡಿ: ಸಮಾಜಕ್ಕೆ ಬೆಳಕು ನೀಡುವ ಕಾಯಕದಲ್ಲಿ ತೊಡಗುತ್ತಲೇ ಕತ್ತಲ ಲೋಕಕ್ಕೆ ಪಯಣಿಸಿದ ಲೈನ್ ಮ್ಯಾನ್! 

ಬೆಳ್ತಂಗಡಿ: ಭೀಕರ ಮಳೆಯ ನಡುವೆಯೇ ಸದಾ ಕೈ ಕೊಡುತ್ತಿರುವ ವಿದ್ಯುತ್, ಒಂದೆಡೆ ವಿದ್ಯುತ್ ಗ್ರಾಹಕರ ನಿರಂತರ ಫೋನ್ ಕರೆ, ಒತ್ತಡ, ಬೆದರಿಕೆ, ಇನ್ನೊಂದೆಡೆ ಅಧಿಕಾರಿಗಳ ಕಿರಿಕಿರಿ ಇದರ ನಡುವೆಯೇ ಸುಡುವ ಬಿಸಿಲಿರಲಿ, ಕೊರವ ಚಳಿ ಇರಲಿ, ರಣಭೀಕರ ಮಳೆ ಇರಲಿ ಯಾವುದನ್ನು ಲೆಕ್ಕಿಸದೆ ಸದಾ…

ದಕ್ಷಿಣ ಕನ್ನಡ: ಇಂದು ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯಾದ್ಯಂತ ಆರೆಂಜ್ - ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು…

Mangaluru : ಮುಸ್ಲಿಮರ ಮೇಲೆ ನಿರಂತರ ದೌರ್ಜನ್ಯ – ದ. ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಸಾಮೂಹಿಕ…

Mangaluru : ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಮುಸ್ಲಿಮರ ಸರಣಿ ಕೊಲೆಗಳು ನಡೆಯುತ್ತಿವೆ. ಮುಸ್ಲಿಮರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಇಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಸಾಮೂಹಿಕ…

ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್; ಬಂಧನದ ಬೆನ್ನಲ್ಲೇ ಜಾಮೀನು, ಬಿಡುಗಡೆ

ಮಂಗಳೂರು: ನಿನ್ನೆ ಸಂಜೆ ಅರೆಸ್ಟ್ ಆಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.