Malaika Arora: ವರ್ಜಿನಿಟಿಯನ್ನು ಯಾವಾಗ ಕಳ್ಕೊಂಡೆ ಮಗನೆ? ಮಗನ್ನು ಪ್ರಶ್ನಿಸಿದ ನಟಿ ಮಲೈಕಾ ಅರೋರಾ !!
Malaika Arora: ಖ್ಯಾತ ನಟಿ ಮಲೈಕಾ ಅರೋರಾ(Malaika Arora) ಕಾರ್ಯಕ್ರಮ ಒಂದನ್ನು ನಡೆಸಿಕೊಟ್ಟಿದ್ದು, ಇದರಲ್ಲಿ ಮಲೈಕಾ ಜೊತೆ ಅವರ ಮಗ ಅರ್ಹಾನ್(Arhan) ಕೂಡ ಇದ್ದರು. ಈ ವೇಳೆ ಮಲೈಕಾ ತನ್ನ ಮಗನಿಗೆ ವರ್ಜಿನಿಟಿ ಬಗ್ಗೆ ನೀನು ಯಾವಾಗ ಅದನ್ನು ಕಳಕೊಂಡೆ ಪ್ರಶ್ನೆ ಮಾಡಿದ್ದಾರೆ.…