Browsing Category

ಬೆಂಗಳೂರು

ರಾಜ್ಯದಲ್ಲಿ ಐದು ದಿನ ಭಾರೀ ಮಳೆ : 14 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ!

ರಾಜ್ಯದಲ್ಲಿ ಮಳೆ ಮತ್ತೆ ಜೋರಾಗಿದೆ. ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಈಗ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

ವಿದ್ಯಾರ್ಥಿನಿಯ ಮೈ ಟಚ್ ಮಾಡಿದ್ದಕ್ಕೆ , ವೃದ್ಧನನ್ನು ಅಟ್ಟಾಡಿಸಿ ಹೊಡೆದ ಕಾಲೇಜ್ ಬಾಯ್ಸ್

ಬೆಂಗಳೂರು ಸಮೀಪದಲ್ಲಿ ಇರುವ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಪುಂಡಾಟಿಕೆ, ಆಟಾಟೋಪ ಮುಂದುವರಿದಿದೆ. ಏಕೆಂದರೆ ನಿನ್ನೆ ನಡೆದ ಘಟನೆಯೊಂದರಿಂದ ವೃದ್ಧನೋರ್ವನಿಗೆ ಈ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಸಂಜೆ ಬಸ್ಸಿನಲ್ಲಿ ಓರ್ವ ವಿದ್ಯಾರ್ಥಿನಿಯ ಭುಜಕ್ಕೆ ವೃದ್ಧನೋರ್ವ ಟಚ್

ಪೊಲೀಸರೇ ನೀವೇ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ನಿಮ್ಮ ಮೇಲೆ ಕಠಿಣ ಕ್ರಮ : ಇಲಾಖೆ ವಾರ್ನಿಂಗ್

ಪೊಲೀಸರು ಪೊಲೀಸ್ ಇಲಾಖಾ ವಾಹನಗಳನ್ನುಬಳಸುವಾಗ ಪೊಲೀಸ್ ಸಿಬ್ಬಂದಿ ಏನಾದರೂ ಸಂಚಾರ ನಿಯಮ ಉಲ್ಲಂಘಿಸಿದರೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಾಗಿ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಹಾಗಾಗಿ ಇಲಾಖೆಯ ಯಾವುದೇ ಪೊಲೀಸ್ ವಾಹನಗಳು ನಿಯಮ ಉಲ್ಲಂಘಿಸದಂತೆ

ಕರ್ನಾಟಕದಲ್ಲಿ ಕಬ್ಬಿಣ ಗಣಿಗಾರಿಕೆ ಮಿತಿಯನ್ನು ಹೆಚ್ಚಿಸಿದ ಸುಪ್ರೀಂಕೋರ್ಟ್

ಬೆಂಗಳೂರು : ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಬ್ಬಿಣ ಗಣಿಗಾರಿಕೆ ಮಿತಿಯನ್ನು ಶುಕ್ರವಾರ ಸುಪ್ರೀಂಕೋರ್ಟ್ ಹೆಚ್ಚಿಸಿದ್ದು, 7 ಎಂಎಂಟಿಯಿಂದ 15 ಎಂಎಂಟಿಗೆ ಹೆಚ್ಚಿಸಿದೆ. ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು

ಆನ್ಲೈನ್ ಮದ್ಯ ಖರೀದಿಗೆ ಕಾದು ಕೂತಿರೋರಿಗೆ ಇಲ್ಲಿದೆ ಮುಖ್ಯ ಮಾಹಿತಿ!

ಇಂದಿನ ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಎಂದರೆ ಕೂತಲ್ಲಿಂದಲೇ ಏಲ್ಲಾನು ನಡೆದು ಹೋಗುತ್ತೆ. ಯಾವುದೇ ವಸ್ತು ಬೇಕಾದ್ರೂ ಜಸ್ಟ್ ಆನ್ಲೈನ್ ಮಾಡಿದ್ರೆ ಆಯ್ತು. ಮನೆ ಬಾಗಿಲಿಗೆ ಬರುತ್ತದೆ. ಅಂತದರಲ್ಲಿ ಮದ್ಯನೂ ಮನೆಗೇ ಬಂದು ಸೇರುತ್ತೆ ಅಂದ್ರೆ ಯಾರಿಗೆ ತಾನೇ ಖುಷಿ ಇಲ್ಲಾ ಹೇಳಿ. ಆದ್ರೆ, ಆನ್ಲೈನ್

ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್ | KSRTC ಯಿಂದ ಹೆಚ್ಚುವರಿ 500 ಬಸ್ ಸಂಚಾರ ವ್ಯವಸ್ಥೆ

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಊರುಗಳಿಗೆ ತೆರಳುವಂತಹಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ 500 ಹೆಚ್ಚುವರಿ ಬಸ್ ಗಳ ವಿಶೇಷ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಕೆ ಎಸ್ ಆರ್ ಟಿ ಸಿ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ ಕೆಎಸ್ಆರ್ಟಿಸಿಯ

CNG ದರ ದುಬಾರಿ | ಸಂಕಷ್ಟಕ್ಕೀಡಾದ ಕಾರು ಮತ್ತು ಆಟೋ ಮಾಲೀಕರು

ವಾಹನ ಚಾಲಕರು ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಕಾರು ಮತ್ತು ಆಟೋ ಮಾಲೀಕರು ಸಿಎನ್ ಜಿ( CNG)ಬಳಕೆ ಕಡೆ ಹೆಚ್ಚು ವಾಲಿದ್ದರು. ಆದರೆ ಇದೀಗ ಸಿಎನ್ ಜಿ ದರನೂ ದುಬಾರಿಯಾಗಿರುವ ಕಾರಣ ವಾಹನ ಮಾಲೀಕರು ನಿಜಕ್ಕೂ ಸಂಕಷ್ಟಕ್ಕೀಡಾಗಿದ್ದಾರೆ. ಹಾಗೆ ನೋಡೋಕೆ ಹೋದರೆ, 2021,

4 ಚಕ್ರದ ವೈಯಕ್ತಿಕ ವಾಹನ ಹೊಂದಿರುವವರ BPL ಕಾರ್ಡ್ ಕ್ಯಾನ್ಸಲ್ ಮಾಡುವಂತಿಲ್ಲ

ಬೆಂಗಳೂರು: 4 ಚಕ್ರದ ವೈಯಕ್ತಿಕ ವಾಹನ ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತಡೆ ನೀಡಿದೆ. 4 ಚಕ್ರದ ವೈಯಕ್ತಿಕ ವಾಹನ