ಮಂಗಳೂರು:ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸುವುದಾಗಿ ಹೇಳಿ 2.92 ಲಕ್ಷ .ರೂ.ಗಳನ್ನು ದೋಚಿಕೊಂಡ ಖತರ್ನಾಕ್ ವಂಚಕ
ಮಂಗಳೂರು: ವ್ಯಕ್ತಿಯೋರ್ವರಿಗೆ ಮನೆ ಕಟ್ಟಲು ಹಣದ ಜೊತೆಗೆ ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿ ಸುಳ್ಳು ನೆಪವೊಡ್ಡಿ ಹಣ ಕಸಿದುಕೊಂಡು ಮೋಸಗೊಳಿಸಿರುವ ಘಟನೆ ನಡೆದಿದೆ.
ದೂರುದಾರ ವ್ಯಕ್ತಿ ಕೆನರಾ ಬ್ಯಾಂಕ್ ಕೂಳೂರು ಶಾಖೆಯಲ್ಲಿ ಖಾತೆಯನ್ನು ಹೊಂದಿದವರಾಗಿದ್ದು,ಇವರಿಂದ 2.92 ಲಕ್ಷ!-->!-->!-->…