Home Business Bank Holidays in September: ಸೆಪ್ಟೆಂಬರ್ ನಲ್ಲಿ ಬ್ಯಾಂಕ್ ಕೆಲಸ ಇದ್ರೆ, ಈಗ್ಲೇ ಬ್ಯಾಂಕ್ ಗೆ...

Bank Holidays in September: ಸೆಪ್ಟೆಂಬರ್ ನಲ್ಲಿ ಬ್ಯಾಂಕ್ ಕೆಲಸ ಇದ್ರೆ, ಈಗ್ಲೇ ಬ್ಯಾಂಕ್ ಗೆ ಹೊರಡಿ, ಬರುವ ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ತಿಂಗಳು ಬ್ಯಾಂಕ್ ಬಂದ್!

Bank Holidays in September
Image source: Digit insurance

Hindu neighbor gifts plot of land

Hindu neighbour gifts land to Muslim journalist

Bank Holidays in September : ಜನರು ತಮ್ಮ ಹಣಕಾಸಿನ ಚಟುವಟಿಕೆಗಳು ಮತ್ತು ವಹಿವಾಟುಗಳನ್ನು ಯಾವುದೇ ತೊಂದರೆಯಿಲ್ಲದೆ ಯೋಜಿಸಲು ಮುಂಚಿತವಾಗಿ ಬ್ಯಾಂಕ್ ರಜೆಯನ್ನು ತಿಳಿದುಕೊಂಡಿರುವುದು ಉತ್ತಮ.
ಅದಲ್ಲದೆ ಪ್ರತಿ ತಿಂಗಳ 2 ಮತ್ತು 4 ನೇ ಶನಿವಾರದಂದು ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಬ್ಯಾಂಕ್ ರಜೆ (Bank Holidays in September )ನೀಡಲಾಗಿದೆ.

ಮುಖ್ಯವಾಗಿ 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಅಥವಾ ತೆಗೆದುಹಾಕಿದ ನಂತರ ಅದನ್ನು ವಿನಿಮಯ ಮಾಡಿಕೊಳ್ಳಲು ಠೇವಣಿ ಇಡಲು ಸಮಯ ಅವಕಾಶ ಕಡಿಮೆ ಇರುವ ಕಾರಣ ಅನೇಕ ಜನರು ಬ್ಯಾಂಕುಗಳಿಗೆ ಭೇಟಿ ನೀಡುತ್ತಿದ್ದಾರೆ. 2000 ಮುಖಬೆಲೆಯ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ತಿಂಗಳ ಕಾಲಾವಕಾಶವನ್ನು ನೀಡಿದೆ.

ಸದ್ಯ 2000 ಮುಖಬೆಲೆಯ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ವಿನಿಮಯ ಅಥವಾ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಆದ್ದರಿಂದ, ನೀವು ಮುಂಬರುವ ತಿಂಗಳುಗಳಲ್ಲಿ ಠೇವಣಿ ಇಡಲು ಬಯಸಿದರೆ ನಿಮ್ಮ ರಾಜ್ಯದಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಮೊದಲು ಬ್ಯಾಂಕ್ ರಜಾದಿನಗಳನ್ನು ತಿಳಿಯುವುದು ಒಳಿತು.

ಸೆಪ್ಟೆಂಬರ್ 2023 ಬ್ಯಾಂಕ್ ರಜಾ ಪಟ್ಟಿ ಇಲ್ಲಿದೆ:

3 ಸೆಪ್ಟೆಂಬರ್ 2023 ಭಾನುವಾರ.

7 ಸೆಪ್ಟೆಂಬರ್ 2023, ಗುರುವಾರ: ಜನ್ಮಾಷ್ಟಮಿ.

9 ಸೆಪ್ಟೆಂಬರ್ 2023, ಎರಡನೇ ಶನಿವಾರ.

10 ಸೆಪ್ಟೆಂಬರ್ 2023, ಭಾನುವಾರ.

17 ಸೆಪ್ಟೆಂಬರ್ 2023, ಭಾನುವಾರ.

19 ಸೆಪ್ಟೆಂಬರ್ 2023, ಮಂಗಳವಾರ: ಗಣೇಶ ಚತುರ್ಥಿ.

20 ಸೆಪ್ಟೆಂಬರ್ 2023, ಬುಧವಾರ: ಗಣೇಶ ಚತುರ್ಥಿ ರಜೆ.

21 ಸೆಪ್ಟೆಂಬರ್ 2023, ಗುರುವಾರ: ಶ್ರೀ ನಾರಾಯಣ ಗುರು ಸಮಾಧಿ.

23 ಸೆಪ್ಟೆಂಬರ್ 2023, ಶನಿವಾರ: ವೀರರ ಹುತಾತ್ಮ ದಿನ.

24 ಸೆಪ್ಟೆಂಬರ್ 2023, ಭಾನುವಾರ.

25 ಸೆಪ್ಟೆಂಬರ್ 2023, ಸೋಮವಾರ: ರಾಮದೇವ್ ಜಯಂತಿ.

28 ಸೆಪ್ಟೆಂಬರ್ 2023, ಗುರುವಾರ : ಇಂದ್ರ ಜಾತ್ರೆ.

29 ಸೆಪ್ಟೆಂಬರ್ 2023, ಶುಕ್ರವಾರ:
ಈದ್ ಇ ಮಿಲಾದ್.

ಇದನ್ನೂ ಓದಿ: Agriculture: ವರ್ಷಪೂರ್ತಿ ಮೇವಿಗೆ ವಿಫುಲ ಬೆಳೆ ಬೆಳಿಬೇಕಾ ? ಬಂದಿದೆ ನಳನಳಿಸುವ ಥಾಯ್ಲೆಂಡ್ ಹುಲ್ಲು ! ಹೈನುಗಾರಿಕೆ ನೀಡಲಿದೆ ನಿಮಗೆ ಡಬಲ್‌ ಲಾಭ!