Maharashtra : ಪಾಂಡುರಂಗನ ದರ್ಶನದ ವೇಳೆ ಪತ್ನಿಗೆ ಚಿನ್ನದ ಸರ ಕೊಡಿಸುವ ಬಯಕೆ- ಜ್ಯುವೆಲರಿ ಶಾಪ್ ಗೆ ಹೋದಾಗ ಮಾಲೀಕ…
Maharastra : ಇಂದು ಚಿನ್ನದ ಬೆಲೆ ಗಗನಕ್ಕೇರಿದೆ. ಕೊಳ್ಳುವಾಗಲೇ ಚಿನ್ನ ಕೈ ಸುಡುತ್ತಿದೆ. ಬಡವರಿಗಂತೂ ಚಿನ್ನವನ್ನು ಕೊಳ್ಳುವುದು ಕನಸಿನ ಮಾತಾಗಿ ಉಳಿಯುತ್ತದೆ ಎಂಬುದು ಹಲವರ ಮಾತು.