Suspicious Boat: ಮಹಾರಾಷ್ಟ್ರ ಕರಾವಳಿಯಲ್ಲಿ ವಿದೇಶಿ ಗುರುತುಗಳಿರುವ ಅನುಮಾನಾಸ್ಪದ ದೋಣಿ ಪತ್ತೆ – ಸ್ಥಳಕ್ಕೆ ಪೊಲೀಸರ…

Suspicious Boat: ಮಹಾರಾಷ್ಟ್ರದ ರೇವ್‌ಡಾಂಡಾದ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ವಿದೇಶಿ ಗುರುತುಗಳನ್ನು ಹೊಂದಿರುವ ಅನುಮಾನಾಸ್ಪದ ದೋಣಿ ಕಂಡುಬಂದಿದೆ.

Iran: ಖಮೇನಿ ಕೊಲ್ಲಲ್ಪಟ್ಟರೆ, ಮೂರನೇ ಮಹಾಯುದ್ಧ ಆರಂಭವಾಗುತ್ತದೆ: ಇರಾನ್ ಅಧಿಕಾರಿ ಎಚ್ಚರಿಕೆ

Iran: ಇರಾನ್‌ನ ಹಿರಿಯ ಅಧಿಕಾರಿ ಹಸನ್ ರಹಿಂಪುರ್ ಅಜ್ಞಾದಿ ಅವರು, ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟರೆ, ಮೂರನೇ ಮಹಾಯುದ್ಧ ಭುಗಿಲೆದ್ದು ಪ್ರಪಂಚದಾದ್ಯಂತ ಹತ್ಯೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

Blast: ತೆಲಂಗಾಣದ ಪಾಶಮೈಲಾರಂನ ಕಾರ್ಖಾನೆಯಲ್ಲಿ ಸ್ಫೋಟ – ಸಾವಿನ ಸಂಖ್ಯೆ 42ಕ್ಕೆ ಏರಿಕೆ – ಎಂಟು…

Blast: ತೆಲಂಗಾಣದ ಹೈದರಾಬಾದ್ ಹೊರವಲಯದಲ್ಲಿರುವ ಸಂಗರೆಡ್ಡಿ ಜಿಲ್ಲೆಯ ಪಾಶಮೈಲಾರಂನ ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಜೂನ್ 30 ರಂದು ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆ ಆಗಿದೆ.

Kedarnath: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತ – ಸೋನ್‌ಪ್ರಯಾಗ್, ಗೌರಿಕುಂಡ್‌ನಲ್ಲಿ ಸಿಲುಕಿರುವ…

Kedarnath: ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ. ಸೋನ್‌ಪ್ರಯಾಗ್ ಮತ್ತು ಗೌರಿಕುಂಡ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸಲಾಗಿದೆ.

Online Betting: ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಹೊಸ ಮಸೂದೆ ರೂಪಿಸಿದ ಸರ್ಕಾರ!

Online Betting: ಆನ್‌ಲೈನ್ ಬೆಟ್ಟಿಂಗ್ (Online Betting) ಹಾಗೂ ಗ್ಯಾಂಬ್ಲಿಂಗ್‌ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಮಸೂದೆ ರೂಪಿಸಿದೆ.

Health Tips: ಈ ಅಭ್ಯಾಸಗಳು ಚಿಕ್ಕ ವಯಸ್ಸಲ್ಲೇ ವೃದ್ಧಾಪ್ಯ ತರಬಹುದು! ದೇಹವು ರೋಗಗಳ ನೆಲೆಯಾಗಬಹುದು! ಎಚ್ಚರ

Health Tips: ಜನರು ಹೆಚ್ಚು ಕಾಲ ಬದುಕಲು ಬಯಸುತ್ತಾರೆ, ಆದರೆ ಅದಕ್ಕಾಗಿ ಅವರು ತಮ್ಮ ಕೆಟ್ಟ ಅಭ್ಯಾಸಗಳನ್ನು ಬಿಡಲು ಸಿದ್ಧರಿಲ್ಲ.

Prostitution: ಮೈಸೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆ: 8 ಜನ ಅರೆಸ್ಟ್!

Prostitution: ವೇಶ್ಯಾವಾಟಿಕೆ (Prostitution) ನಡೆಯುತಿದ್ದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ 6 ಜನ ಪುರುಷರು, ಇಬ್ಬರು ಮಹಿಳೆಯರನ್ನ ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

Govt school: ಸರ್ಕಾರಿ ಶಾಲೆಗಳಲ್ಲಿಯೂ ಇನ್ನು ಮುಂದೆ ಯುನಿಟ್ ಟೆಸ್ಟ್!

Govt school: ಸರ್ಕಾರಿ ಶಾಲೆಗಳ (Govt school) ವಿದ್ಯಾರ್ಥಿಗಳು ಕೂಡ ಖಾಸಗಿ ಶಾಲೆಯವರ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಆಶಯದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಯೂನಿಟ್ ಟೆಸ್ಟ್ ಪದ್ಧತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Karnataka Gvt : ಇನ್ಮುಂದೆ ಗ್ರಾ.ಪಂ., ತಾ.ಪಂ., ಜಿ. ಪಂ.ಗಳಿಗೆ ಪ್ರತ್ಯೇಕ ಲಾಂಛನ, ಮೊಹರು ಹೊಂದಲು ಅವಕಾಶ-…

Karnataka Gvt: ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮದೇ ಆದ ಪ್ರತ್ಯೇಕ ಲಾಂಛನ, ಮೊಹರು ಹೊಂದಲು ಅವಕಾಶ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.