Dasara ದಲ್ಲಿ ಭಾರೀ ದೊಡ್ಡ ಅವಘಡ! ಜಂಬೂಸವಾರಿಗೆ ತಂದ ಆನೆಗೆ ಹೆರಿಗೆ!!!
Shivamogga: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಶಿವಮೊಗ್ಗ ಜಂಬೂಸವಾರಿ ಅಂತ ನೇತ್ರಾವತಿ ಆನೆಯನ್ನು ಕರೆತರಲಾಗಿತ್ತು. ಒಟ್ಟು ಮೂರು ಆನೆಗಳನ್ನು ಕರೆತರಲಾಗಿತ್ತು. ಕಳೆದ ನಾಲ್ಕು ದಿನದಿಂದ ಆನೆಗಳಿಗೆ ತಾಲೀಮು ಕೊಡಿಸಲಾಗಿತ್ತು. ಈ ತಾಲೀಮು ಪ್ರಕ್ರಿಯೆಯಲ್ಲಿ ನೇತ್ರಾವತಿ ಎಂಬ ಆನೆ ಕೂಡಾ…