Tantric house: ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ

Tantric house:ಉತ್ತರ ಪ್ರದೇಶದ ಬರೇಲಿಯ tantric houseನಲ್ಲಿ ದೆವ್ವ ಓಡಿಸ್ತೀನಿ ಅಂತಾ ತಾಯತ ಕೊಡ್ತಿದ್ದವನ ಮನೆಯಲ್ಲಿತ್ತು ಮೂಟೆ ಮೂಟೆ ನಗದು ಬಂಗಾರ ಸಿಕ್ಕಿದೆ.

College student: ಕಾಲೇಜು ವಿದ್ಯಾರ್ಥಿನಿಯನ್ನು ಚುಂಬಿಸಿದ ಸೆಕ್ಯುರಿಟಿ ಗಾರ್ಡ್‌!

ಪೇಯಿಂಗ್‌ ಗೆಸ್ಟ್‌ (ಪಿಜಿ)ನಲ್ಲಿ ವಾಸವಿದ್ದ, ಪಶ್ಚಿಮ ಬಂಗಾಳದ 19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ (College student) ಮುತ್ತು ನೀಡಿದ ಭದ್ರತಾ ಸಿಬ್ಬಂದಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

Ayodhya: ಅಯೋಧ್ಯೆ ಯಲ್ಲಿ ಮೊದಲ ದೀಪಾವಳಿ: ಯೋಗಿ ಸರ್ಕಾರದ ವಿಶ್ವ ದಾಖಲೆ ನಿರ್ಮಿಸುವ ಅಮೋಘ ಸಿದ್ಧತೆ ಹೀಗಿದೆ ನೋಡಿ

Ayodhya: ಅಯೋಧ್ಯೆ ಯಲ್ಲಿ ಮೊದಲ ದೀಪಾವಳಿ: ಯೋಗಿ ಸರ್ಕಾರದ ವಿಶ್ವ ದಾಖಲೆ ನಿರ್ಮಿಸುವ ಅಮೋಘ ಸಿದ್ಧತೆ ಹೀಗಿದೆ ನೋಡಿ.

Jammu and Kashmir: ಕಾಶ್ಮೀರದಲ್ಲಿ ಗುಂಡಿನ ದಾಳಿ: ಉಗ್ರರಿಗಾಗಿ ತೀವ್ರ ಶೋಧ

Jammu and Kashmir: ಇಂದು ಮುಂಜಾನೆ 6 ಗಂಟೆಗೆ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

HSRP number plate: ವಾಹನ ಸವಾರರೇ `HSRP’ ನಂಬರ್ ಪ್ಲೇಟ್ ಬಿಗ್ ಅಪ್ಡೇಟ್ ಇಲ್ಲಿದೆ!

HSRP number plate: ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್.20, 2024ರವರೆಗೆ ಅವಧಿ ವಿಸ್ತರಿಸಿದೆ. ವಾಹನ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ.

Actor Darshan: ವಿಜಯಲಕ್ಷ್ಮಿ ಬಳಿ ದರ್ಶನ್ ಭೇಟಿಗಾಗಿ ನಟ ನಟಿಯರ ಮನವಿ: ದರ್ಶನ್ ಹೊಳೋದು ಇದೊಂದೇ ಉತ್ತರ

Actor Darshan: ವಿಜಯಲಕ್ಷ್ಮಿ ಬಳಿ ದರ್ಶನ್ ಭೇಟಿಗಾಗಿ ನಟ ನಟಿಯರು ಮನವಿ ಮಾಡಿಕೊಂಡಿದ್ದಾರೆ ಇದಕ್ಕೆ ದರ್ಶನ್ ಹೊಳೋದು ಇದೊಂದೇ ಉತ್ತರ.

Hindu heritage month: ಅಕ್ಟೋಬರ್​ ತಿಂಗಳು ಹಿಂದೂ ಪರಂಪರೆ ಮಾಸ: ಆಸ್ಟ್ರೇಲಿಯಾ ಅಧಿಕೃತ ಘೋಷಣೆ

ಅಕ್ಟೋಬರ್​ ತಿಂಗಳನ್ನು "ಹಿಂದೂ ಪರಂಪರೆ ಮಾಸ" ಎಂದು ಆಸ್ಟ್ರೇಲಿಯಾ ಘೋಷಿಸಿದೆ. ಭಾನುವಾರದಂದು ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ಫೋಷಿಸಿದ್ದಾರೆ.

Bengaluru Diwali: ಹಸಿರುಪಟಾಕಿಗಳ ಹವಾ ಹೇಗಿದೆ ನೋಡಿ! ದರ ಎಷ್ಟಿದೆ ಇಲ್ಲಿದೆ ವಿವರ

ಕಳೆದ ವರ್ಷಕ್ಕೆ ಹೋಲಿಕೆ ಈ ವರ್ಷ ಪಟಾಕಿ ಬೆಲೆ ಕೊಂಚ ಜಾಸ್ತಿಯಾಗಿದೆ. ಇನ್ನು ಈ ವರ್ಷ ಕೂಡ ಹೆಚ್ಚು ಹಸಿರು ಪಟಾಕಿಗಳಿಗಷ್ಟೇ ವ್ಯಾಪಾರಸ್ಥರು ಒತ್ತು ನೀಡಿದ್ದಾರೆ.

Muda Scam: ಮುಡಾ ಹಗರಣ: ಇಷ್ಟೆಲ್ಲಾ ಸಾಕ್ಷ್ಯ, ತನಿಖೆ ನಡೆಸ್ತಿದ್ರೂ ಯಾರನ್ನೂ ಬಂಧಿಸಿಲ್ಲ! ಲೋಕಾಯುಕ್ತ ವಿರುದ್ಧ…

Muda Scam: ಮುಡಾ ಹಗರಣ: ಇಷ್ಟೆಲ್ಲಾ ಸಾಕ್ಷ್ಯ, ತನಿಖೆ ನಡೆಸ್ತಿದ್ರೂ ಯಾರನ್ನೂ ಬಂಧಿಸಿಲ್ಲ! ಲೋಕಾಯುಕ್ತ ವಿರುದ್ಧ ಸ್ನೇಹಮಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kambala: ಕಂಬಳ: ತಾಕತ್ತಿದ್ದರೆ ಒಂದು ಜೊತೆ ಕೋಣವನ್ನು ಒಂದು ತಿಂಗಳು ಸಾಕಿ ನೋಡಲಿ ಅಶೋಕ್ ರೈ ಸವಾಲು

ಬೆಂಗಳೂರು ನಗರದಲ್ಲಿ ಕಂಬಳ ನಡೆಸಲು ಅವಕಾಶ ನೀಡಬಾರದು ಎಂದು ಪೆಟಾ ಸಂಸ್ಥೆಯವರು ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿರುದ್ಧ, ಪುತ್ತೂರಿನ ಶಾಸಕ ಅಶೋಕ್‌ ಕುಮಾರ್ ರೈ, ತಮ್ಮ ವೈಯಕ್ತಿಕ ನೆಲೆಯಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.