Yogi Adityanath: ಯುಪಿ ಸಿಎಂ ಯೋಗಿಗೆ ಕೊಲೆ ಬೆದರಿಕೆ ಹಾಕಿದ ಯುವತಿಯ ಅರೆಸ್ಟ್? ಅಷ್ಟಕ್ಕೂ ಆಕೆ ಹಿನ್ನಲೆ ಏನು?

Yogi adithyanath : ಯೋಗಿ ಅವರು 10 ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಮುಂಬೈನಲ್ಲಿ ಗುಂಡೇಟಿಗೆ ಬಲಿಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್‌ಗೆ ಅದೇ ಗತಿ ಬರಲಿದೆ ಎಂದು ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಶನಿವಾರ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು.

Mangaluru: ಪುತ್ತೂರು ಸಮೀಪದ ಕಾಡಿನಲ್ಲಿ ಮಹಿಳೆಯ ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆ

Mangaluru: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಕುಂಬ್ರದ ಒಳಮೊಗ್ರು ಗ್ರಾಮದ ಕಾಡಿನಲ್ಲಿ ಮಹಿಳೆಯ ತಲೆಬುರುಡೆ ಮತ್ತು ಎಲುಬುಗಳು ಪತ್ತೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

Bigg boss: ಐದನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಬಾಯಿ ಬಡುಕಿ ಔಟ್!

gg boss kannada 11: ಕನ್ನಡ ಬಿಗ್ ಬಾಸ್​ ಸೀಸನ್ 11 (Bigg boss kannada 11) ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳು ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಕಿಚ್ಚು ಹತ್ತಿಕೊಂಡಿದೆ. ಈಗಾಗಲೇ ಕಳೆದ ವಾರ ನಟ, ನಿರೂಪಕ ಸುದೀಪ್​ ಅವರು ಐದನೇ ವಾರಕ್ಕೆ ವೇದಿಕೆಗೆ ಹಾಜರಾಗಿದ್ದಾರೆ.

Jammu-Kashmir: ಬಿಸ್ಕೆಟ್‌ ಬಳಸಿ ಉಗ್ರರ ಬೇಟೆ! ಯೋಧರ ಹೊಸ ಪ್ಲಾನ್ ಸಕ್ಸಸ್!

Jammu-Kashmir: ಜಮ್ಮು-ಕಾಶ್ಮೀರದಲ್ಲಿ (Jammu-Kashmir) ಶ್ರೀನಗರದಲ್ಲಿ ಶನಿವಾರ ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿಯನ್ನು (Usman Bhai) ಯೋಧರು ಬಿಸ್ಕೆಟ್ ಸಹಾಯದಿಂದ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಹೌದು, ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್…

Ind vs Nz Test: ಸೋಲಿನ ಹೊಣೆ ಹೊತ್ತುಕೊಂಡ ರೋಹಿತ್‌ ಶರ್ಮಾ! ಕಾರಣವೇನು?

Ind vs Nz Test:ವಿಶ್ವಟೆಸ್ಟ್ ಚಾಂಪಿಯನ್‌ ಶಿಪ್ ‌ಭಾಗವಾಗಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಕ್ರಿಕೆಟ್‌ ತಂಡ ಹೀನಾಯ ಸೋಲು ಅನುಭವಿಸಿದೆ.

WTC Points: ಹೀನಾಯ ಸೋಲು ಕಂಡ ಟೀಂ ಇಂಡಿಯಾ! ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ! ಅಗ್ರಸ್ಥಾನ ಯಾರಿಗೆ?

WTC Points: ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಹೀನಾಯ ಸೋಲು ಕಂಡ ಟೀಂ ಇಂಡಿಯಾ ಇದೀಗ ತನ್ನ ಪಾಲಿಗಿದ್ದ ನಂ.1 ಪಟ್ಟ ಕಳೆದುಕೊಂಡಿದೆ. ಹೌದು, ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ (Team India) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ…

BJP Manifesto: ಮಹಿಳೆಯರಿಗೆ 2,100 ರೂ. ಜೊತೆಗೆ ವಾರ್ಷಿಕ 2 ಎಲ್‌ಪಿಜಿ ಸಿಲಿಂಡರ್‌ ಫ್ರೀ: ಬಿಜೆಪಿ ಗ್ಯಾರಂಟಿ

BJP Manifesto: ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು (BJP Manifesto) ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಭಾನುವಾರ ಬಿಡುಗಡೆಗೊಳಿಸಿದ್ದು, ಜಾರ್ಖಂಡ್‌ನಲ್ಲಿ (Jharkhand) ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ…

Lawyer Jagdish: ಆಂಕರ್ ಜೊತೆ ಲಾಯರ್​ ಜಗದೀಶ್​ ರೊಮಾನ್ಸ್! ಜಗದೀಶ್ ರೊಮಾನ್ಸ್​ ನೋಡಿ ಶಾಕ್ ಮೇಲೆ ಶಾಕ್!!

Lawyer Jagdish: ಬಿಗ್​ಬಾಸ್​ ಕನ್ನಡ ಸೀಸನ್ 11 ರಲ್ಲಿ ಎಲ್ಲರ ಮನೆ ಮಾತಾಗಿದ್ದ ಡೇರಿಂಗ್ ಲಾಯರ್ ಜಗದೀಶ್ ಬಗ್ಗೆ ಇಲ್ಲೊಂದು ಹೊಸ ಸುದ್ದಿಯಿದೆ. ಈಗಾಗಲೇ,ಒಬ್ಬರಾದ್ಮೇಲೆ ಒಬ್ಬರ ಮೇಲೆ ಎಗರಾಡ್ತಿರುವ ಅವರು ಕರ್ನಾಟಕದ ಕ್ರಶ್ ಎಂಬ ಪಟ್ಟ ಪಡೆದಿದ್ದಾರೆ. ಅಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇನ್ನೋರ್ವ…

Waqf Property: ರೈತರ ಜಮೀನು, ಹಿಂದೂ ದೇಗುಲ ಜೊತೆಗೆ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!

Waqf Property: ಸಕ್ಕರೆ ನಾಡು ಮಂಡ್ಯದಲ್ಲಿ ವಕ್ಫ್‌ ಆಸ್ತಿ ವಿವಾದವು ಇದೀಗ ರೈತರ ಜಮೀನು, ಹಿಂದೂ ದೇಗುಲದ ಬಳಿಕ ಸರ್ಕಾರಿ ಶಾಲೆ ಜಾಗ (Government School Land) ಮೇಲೂ ವಕ್ಫ್‌ ಬೋರ್ಡ್‌ ಕಬಳಿಕೆಗೆ ಸಿದ್ಧವಾಗಿದೆ. ಹೌದು, ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು…

Bengaluru: ಲಾಲ್‌ಬಾಗ್‌ ಪ್ರವೇಶ ದರ ಭಾರೀ ಹೆಚ್ಚಳ! ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ ಶಾಕ್

Bengaluru: ಕಣ್ಣು ಮತ್ತು ಮನಸಿಗೆ ಮುದ ನೀಡುವ ಬೆಂಗಳೂರಿನ (Bengaluru) ಲಾಲ್‌ಬಾಗ್‌ಗೆ (Lal bagh) ಭೇಟಿ ನೀಡುವ ಪ್ರವಾಸಿಗರಿಗೆ ತೋಟಗಾರಿಕಾ ಇಲಾಖೆ (Horticulture Department) ಶಾಕ್‌ ನೀಡಿದ್ದು, ಲಾಲ್ ಬಾಗ್ ಪ್ರವೇಶ ದರವನ್ನು (Ticket Price) ಭಾರೀ ಏರಿಕೆ ಮಾಡಿದೆ. ಹೌದು,…