HD Kumaraswamy: “ಮೈತ್ರಿಗೆ ನಾವು ಸಿದ್ಧ” ಕಡ್ಡಾಯವಾಗಿ ಈ ಷರತ್ತು ಅನ್ವಯ: ಹೆಚ್‌ಡಿಕೆ!

ಕೊನೆಗೆ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಪಕ್ಷದ ಮೊರೆ ಹೋಗಬೇಕೆಂದು ಬಿಜೆಪಿ, ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿದೆ.

Bengaluru: ಸರ್ಕಾರ ರಜೆ ಘೋಷಿಸಿದರೂ ಬೆಂಗಳೂರು ಜನ ಮತದಾನ ಮಾಡಿಲ್ಲ: ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, (Shobha Karandlaje) ಬೆಂಗಳೂರಿನಲ್ಲಿ ಶೇ. 53 ರಷ್ಟು ಮಾತ್ರ ಮತದಾನವಾಗಿರುವುದು ಬೇಸರದ ಸಂಗತಿ.

The Kerala Story: ದಿ ಕೇರಳ ಸ್ಟೋರಿ ಚಿತ್ರದ ತೆರಿಗೆ ವಿನಾಯಿತಿ ಹಿಂಪಡೆದ ಬಿಜೆಪಿ ಸರ್ಕಾರ! ಕರ್ನಾಟಕ ಚುನಾವಣೆ…

ಈ ಚಿತ್ರವನ್ನು (The Kerala Story) ತೆರಿಗೆ ಮುಕ್ತಗೊಳಿಸಿದ್ದಕ್ಕಾಗಿ ಬಿಜೆಪಿಯ ಎಲ್ಲ ನಾಯಕರು ಸಿಎಂ ಚೌಹಾಣ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು.

Samantha Ruth Prabhu: ಸಮಂತಾ ಖರೀದಿಸಿದ ಬೃಹತ್‌ ಬಂಗ್ಲೆಯ ಬೆಲೆ ಎಷ್ಟು ಗೊತ್ತಾ? ಅಚ್ಚರಿಯಾಗುವುದು ಖಂಡಿತ!

Samantha Ruth Prabhu: ನಟಿ ಸಮಂತಾ ಹೈದರಾಬಾದ್​ನಲ್ಲಿ ಹೊಸದಾಗಿ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ ಖರೀದಿಸಿದ್ದಾರಂತೆ.

Color Tablets: ಔಷಧಗಳು ಬಣ್ಣ ಬಣ್ಣವಾಗಿರಲು ಕಾರಣ ಏನು ಗೊತ್ತೇ! ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ

Color Tablets: ಮಾತ್ರೆಗಳಿಗೆ ಬಣ್ಣ ಹಾಕಿ ವಿವಿಧ ಆಕಾರಗಳನ್ನು ಕೊಡುವುದರ ಹಿಂದಿನ ಅರ್ಥವೇನು ಎಂಬ ಕುತೂಹಲ ಪ್ರಶ್ನೆಗೆ ಉತ್ತರ ತಿಳಿಯೋಣ ಬನ್ನಿ .

Joint Eyebrow: ನಿಮ್ಮ ಹುಬ್ಬು ಕೂಡಿದೆಯೇ? ಇದೇನು ಒಳ್ಳೆಯದಾ? ಕೆಟ್ಟದಾ?

ಕೆಲವರ ಹುಬ್ಬು ಕೂಡಿರುತ್ತದೆ (Joint Eyebrows). ಕೆಲವರ ಹುಬ್ಬು ಕೂಡಿದ್ದರೂ ಸಹ ಅದನ್ನು ತೆಗೆಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಹುಬ್ಬು ಕೂಡಿದ್ದರೆ ಏನಿದರ ಅರ್ಥ ಎಂಬುದನ್ನು ತಿಳಿಸಲಾಗಿದೆ.

Heart Attack: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ವ್ಯಕ್ತಿ ಹಠಾತ್ ಹೃದಯಾಘಾತ! ವೀಡಿಯೋ ವೈರಲ್

ಮೇ 4 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಸೊಸೆಯ ಮದುವೆಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ (Heart Attack) ಒಳಗಾಗಿ ಕೊನೆ ಉಸಿರು ಎಳೆದಿದ್ದಾರೆ.

ODI World Cup 2023: ಭಾರತ-ಪಾಕಿಸ್ತಾನ ಮ್ಯಾಚ್‌ ಬಗ್ಗೆ ಬಿಗ್‌ ಅಪ್ಡೇಟ್‌ ರಿವೀಲ್‌! ಇಲ್ಲಿದೆ ಎಲ್ಲಾ ವಿವರ

ಭಾರತದಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ (ODI World Cup 2023) ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

Megha Shetty: ‘ಜೊತೆಜೊತೆಯಲಿ’ ಸೀರಿಯಲ್‌ಗೆ ಮೇಘಾ ಶೆಟ್ಟಿ ವಿದಾಯ!

Megha Shetty: ಜೊತೆ ಜೊತೆಯಲಿ ಕೌಟುಂಬಿಕ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ ಕಿರುತೆರೆ ಧಾರಾವಾಹಿ ಮತ್ತು ಕಿರುತೆರೆಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ.