Nisha Upadhyay: ವೇದಿಕೆ ಮೇಲೆ ಹಾಡುತ್ತಿದ್ದ ಜಾನಪದ ಗಾಯಕಿಗೆ ತಾಗಿದ ಗುಂಡು!

ಗಾಯಕಿ ನಿಶಾ ಉಪಾಧ್ಯಾಯ (Nisha Upadhyay) ಸಂಗೀತ ಕಾರ್ಯಕ್ರಮ ನೀಡುತ್ತಿರುವ ವೇಳೆ ಅಗಂತುಕನೊಬ್ಬ ಗುಂಡು ಹಾರಿಸಿದ್ದು, ನಟಿಯ ಎಡಗಾಲಿಗೆ ಗುಂಡು ತಗುಲಿದ ಘಟನೆ ಬೆಳಕಿಗೆ ಬಂದಿದೆ.

Hithesh: ಪ್ಯಾಂಕು ಪ್ಯಾಂಕು ಹಿತೇಶ್: ರಿಯಾಲಿಟಿ ಶೋ ದಲ್ಲಿ ನಿರೂಪಕನಾಗಿ ನಿಮ್ಮ ಮುಂದೆ ಬರಲಿದ್ದಾರೆ! ಇನ್ನೆರಡೇ ದಿವಸ…

ಜೊತೆಗೆ ಹಾಸ್ಯ ನಟ ಹಿತೇಶ್‌ (Hithesh) ಮತ್ತು ಹೇಮಲತಾ ಸಖತ್‌ ಜೋಡಿ ಅನ್ನೋ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಡಲಿದ್ದಾರೆ.

Ration Card Rules: ಪಡಿತರ ಚೀಟಿದಾರರಿಗೆ e KYC ಅಪ್ಡೇಟ್ ಮಾಡಲು ರಾತ್ರಿ 8 ರವರೆಗೆ ಮಾತ್ರ ಅವಕಾಶ

ಪಡಿತರ ಚೀಟಿದಾರರು (Ration Card) ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿಗಳಲ್ಲಿನ ಸದಸ್ಯರಿಗೆ ಮುಖ್ಯ ಮಾಹಿತಿ ಒಂದನ್ನು ನೀಡಲಾಗಿದೆ.

BPL Card: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯಬೇಕೆ! ಈ ರೀತಿ ಅರ್ಜಿ ಸಲ್ಲಿಸಿ BPL ಕಾರ್ಡ್ ಪಡೆಯಿರಿ!

ಹೊಸದಾಗಿ ರೇಷನ್‌ ಕಾರ್ಡ್‌ ಪಡೆಯಲು ಹೇಗೆ ಅರ್ಜಿ (BPL Card Apply) ಸಲ್ಲಿಸುವುದು, ಅರ್ಹತೆಗಳು ಹಾಗೂ ದಾಖಲೆಗಳ ಮಾಹಿತಿ ಇಲ್ಲಿದೆ.

Snake Bite Viral Video: ನಾಗರಾಜನಿಗೇ ಮುತ್ತಿಟ್ಟಳಾ ಯುವತಿ?! ಕಚ್ಚೇ ಬಿಡ್ತು ವಿಷಸರ್ಪ! ಮುಂದೆ?

ಇಬ್ಬರು ಸಿಬ್ಬಂದಿ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಆದರೆ ಹಾವು ತಡ ಮಾಡದೆ ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದೆ.

IRCTC Ooty Package: ಊಟಿ ಪ್ರವಾಸ ಕೈಗೊಳ್ಳಲು ಸುವರ್ಣ ಅವಕಾಶ! ಇಲ್ಲಿದೆ IRCTCಯಿಂದ ಫುಲ್‌ ಪ್ಯಾಕೇಜ್‌ ಡಿಟೇಲ್ಸ್‌!

ಈ ಪ್ಯಾಕೇಜ್‌ ಮೂಲಕ ಊಟಿ, ಮುದುಮಲೈ ಮತ್ತು ಕೂನೂರ್‌ನಂತಹ ಸ್ಥಳಗಳಿಗೆ ಕರೆದೊಯ್ಯುತ್ತದೆ. ಈ ಪ್ಯಾಕೇಜ್‌ ಡಿಟೇಲ್ಸ್ ಇಲ್ಲಿದೆ ನೋಡಿ.

Condom: ಮಾದಕ ವ್ಯಸನಕ್ಕೆ ಕಾಂಡೋಮ್ ಬಳಕೆ! ಸ್ಪೋಟಕ ಮಾಹಿತಿ ಬಹಿರಂಗ- ಅಪಾಯ ತಪ್ಪಿದ್ದಲ್ಲ

ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಬಯಲಾಗಿದೆ.

Nithyananda: ರಂಜಿತಾ ಮತ್ತು ನಿತ್ಯಾನಂದನ ನಡುವೆ ಇದ್ದ ಮಳ್ಳಿ ಪ್ರೇಮಿ ಭಕ್ತೆ ಯಾರು? ವಿಡಿಯೋ ಲೀಕ್ ಆಗುತ್ತಿದ್ದಂತೆ…

ನಿತ್ಯಾನಂದ (Nithyananda) ಈಗಾಗಲೇ ರಂಜಿತಾ ವಿಷಯದಲ್ಲಿ ಸುದ್ದಿಯಾಗಿದ್ದು, ಇದೀಗ ರಂಜಿತಾ ಮ್ಯಾಟರ್ ಮತ್ತೆ ಓಪನ್ ಆಗಿದೆ.