Medicines Ban: ಮೆಡಿಕಲ್ ನಿಂದ ನೀವು ತರಿಸುವ ಹಲವು ಮಾತ್ರೆಗಳು ಬ್ಯಾನ್ : ಕೇಂದ್ರ ಸರ್ಕಾರ ಘೋಷಣೆ

ಭಾರತ ಸರ್ಕಾರವು 14 ಫಿಕ್ಸೆಡ್ ಡೋಸ್ ಕಾಂಬಿನೇಶನ್ (ಎಫ್‌ಡಿಸಿ) ಔಷಧಿಗಳನ್ನು (Medicines Ban) ನಿಷೇಧಿಸಿದೆ, ಈ ಔಷಧಿಗಳಿಗೆ "ಯಾವುದೇ ಚಿಕಿತ್ಸಕ ಸಮರ್ಥನೆ" ಇಲ್ಲ ಎಂದು ಉಲ್ಲೇಖಿಸಿದೆ

Pension: ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್!

ನಕಲಿ ಆಧಾರ್ ಕಾರ್ಡ್ ಬಳಸಿ ಎರಡು ಪಿಂಚಣಿ (Pension) ಪಡೆಯುತ್ತಿರುವ ಮಾಹಿತಿ ಗುರುತಿಸಿದ್ದು, ಇದೀಗ ರಾಜ್ಯ ಸರ್ಕಾರ ಅನರ್ಹ ಪಿಂಚಣಿದಾರರಿಗೆ ಶಾಕ್ ಒಂದನ್ನು ನೀಡಿದೆ.

Vastu Tips: ಮಣ್ಣಿನಿಂದ ಮಾಡಿದ ಈ ವಸ್ತುಗಳನ್ನು ಮನೆಯಲ್ಲಿ ಇರಿಸಿ ಲಕ್ಷ್ಮಿ ಕೃಪೆಯಿಂದ ಸಂತೋಷ – ಸಂಪತ್ತು…

ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ (Vastu Tips) ತಿಳಿಸಲಾಗಿದೆ .

Baby Girl: ನಿಮ್ಮ ಮನೆಯಲ್ಲಿ ಮಗು ಜನಿಸಿದರೆ ಕೇಂದ್ರ ಸರ್ಕಾರದಿಂದ ಸಿಗಲಿದೆ 6000 ರೂಪಾಯಿ!

Baby Girl : ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆ ಒಂದನ್ನು ಜಾರಿಗೆ ತರಲಾಗಿದೆ.

Nail Cutting: ಉಗುರನ್ನು ಯಾವಾಗ ಕತ್ತರಿಸಬೇಕು, ಎಲ್ಲಿ ಹಾಕ್ಬೇಕು ಅಂತ ತಿಳ್ಕೊಳ್ಳಿ, ಹಣ ನಿಮ್ಮತ್ತ ಆಕರ್ಷಿತವಾಗುವಂತೆ…

ಈ ರೀತಿ ಉಗುರನ್ನು ಕತ್ತರಿಸಿದ ನಂತರ ಸ್ವಲ್ಪ ಕಾಲ ಅಥವಾ ಸಮಯ ನೀರಿನಲ್ಲಿ ಹಾಕಬೇಕು, ಇವುಗಳನ್ನು ಕತ್ತರಿಸಲು ಯಾರಿಗಾದರೂ ಬೇರೆಯವರಿಗೆ ಹೇಳಬೇಕು.

Honeymoon: ಹನಿಮೂನ್ ಆಸೆಯಿಂದ ಇಂಡೋನೇಷ್ಯಾದ ಬಾಲಿಗೆ ಹೋದ ನವ ದಂಪತಿಯನ್ನು ಸೆಳೆದಿತ್ತು ವಿಧಿ!

ಈ ಜೋಡಿಯು ಹನಿಮೂನ್​ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್​ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.

Bizarre Village: ಇಲ್ಲಿದೆ ಒಂದು ಶಾಪಗ್ರಸ್ತ ವಿಚಿತ್ರ ಗ್ರಾಮ; ಬೆಳೀತಾ ಬೆಳೀತಾ ಹುಡುಗೀರು ಇಲ್ಲಿ ಹುಡುಗ್ರಾಗಿ…

Bizarre Village: ಈ ವಿಚಿತ್ರ ಗ್ರಾಮದಲ್ಲಿ ಹುಡುಗಿಯರು ಇದ್ದಕ್ಕಿಂದಂತೆಯೇ ಹುಡುಗರಾಗುತ್ತಾರೆ (Girls turn into Boys) . ಮತ್ತು ಹುಡುಗರಂತೆಯೇ ವರ್ತಿಸುತ್ತಾರೆ

Government Job: ಅನುಕಂಪ ಆಧಾರದಲ್ಲಿ ಕೆಲಸ ಪಡೆಯೋದು ನಿಮ್ಮ ಅಧಿಕಾರ ಅಲ್ಲ, ಅಗತ್ಯ ಪರೀಕ್ಷೆ ಪಾಸ್ ಆಗೋದು ಕಡ್ಡಾಯ…

Government Job : ಅನುಕಂಪದ ಆಧಾರದ ಮೇಲೆ ನೀಡಲಾದ ಸರ್ಕಾರಿ ಕೆಲಸವನ್ನು (Government Job) ಅವಲಂಬಿತರು ಹಕ್ಕಾಗಿ ಕೇಳುವಂತಿಲ್ಲ.

Honesty Story: ಆಟೋ ಹತ್ತಿ ಅಂದು ದುಡ್ಡು ಕೊಡದೇ ಹೋಗಿದ್ದ: 30 ವರ್ಷಗಳ ನಂತ್ರ ಹುಡುಕ್ಕೊಂಡು ಬಂದು ಅದರ 100 ಪಟ್ಟು…

ಸಾಲ ಪಡೆದ ಅದೇ ಬಾಲಕ ಇಂದು ಕೇರಳದ (Kerala) ತಿರುವನಂತಪುರದ ಶಿಕ್ಷಕರೊಬ್ಬರು 30 ವರ್ಷಗಳ ನಂತರ ತಾವೂ ಆಟೋ ಚಾಲಕನಿಗೆ (Auto Driver) ನೀಡಬೇಕಾದ ಹಣವನ್ನು ನೂರು ಪಟ್ಟು ಪಾವತಿಸಿ ಮಾದರಿಯಾಗಿದ್ದಾರೆ.

Love Failure: ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡದ್ದಕ್ಕೆ ಪ್ರಿಯಕರನ ಖಾಸಗಿ ಅಂಗಕ್ಕೆ ಕತ್ತರಿ ಪ್ರಯೋಗಿಸಿದ…

ಸದ್ಯ ಯುವಕನ ಖಾಸಗಿ ಅಂಗದ ಶೇ 60 ರಷ್ಟು ಭಾಗ ತುಂಡಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪಾಟ್ನಾದ ಪಿಎಂಸಿಎಚ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ