ಜೂನ್ 2023 ರ IPPB ಅಧಿಕೃತ ಅಧಿಸೂಚನೆ ಮೂಲಕ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ
ವೈದ್ಯಲೋಕಕ್ಕೆ ಅಚ್ಚರಿ ತರುವಂತೆ, 4 ಕೈ, 4 ಕಾಲು, 2 ಹೃದಯ, 1 ತಲೆಯಿರುವ ಹೆಣ್ಣು ಮಗುವೊಂದು ಬಿಹಾರದ ಛಾಪ್ರಾದಲ್ಲಿ ಜನನವಾಗಿರುವ (Conjoined Twins Baby Born) ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ.