Hindu Muslim: ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಮತಾಂತರ!

ಮಧ್ಯಪ್ರದೇಶದ ನರಸಿಂಗ್​ಪುರದ ಮುಸ್ಲಿಂ ಯುವಕನೊಬ್ಬ, ಪ್ರೀತಿಸಿದವಳ ಕೈಹಿಡಿಯುವ ಸಲುವಾಗಿ ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಬೆಳಕಿಗೆ ಬಂದಿದೆ.

Prabhas: ನಟ ಪ್ರಭಾಸ್ ಸಿನಿಮಾದಲ್ಲಿ ಸಕ್ಸಸ್, ಆದರೆ ಎಜುಕೇಶನ್ ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ!

ಇದೀಗ ಸಿನಿಮಾ ರಿಲೀಸ್‌ ಕೂಡ ಆಗಿದ್ದು, ಜನರು ಮೆಚ್ಚುಕೊಂಡಿದ್ದಾರೆ. ಈ ಹಿನ್ನೆಲೆ ಪ್ರಭಾಸ್ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಯಾಗುತ್ತಿವೆ.

Bagar Hukum: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರದ ರವಾಣೆಗೆ ಗ್ರೀನ್ ಸಿಗ್ನಲ್!

Bagar Hukum: ದಾವಣಗೆರೆಯ ಬಗರ್ ಹುಕುಂ ಸಾಗುವಳಿದಾರರಿಗೆ ಸಿಹಿ ಸುದ್ದಿ ಒಂದನ್ನು ಸಚಿವ ಈಶ್ವರ್ ಖಂಡ್ರೆ ನೀಡಿದ್ದಾರೆ. ಹೌದು, ಶೀಘ್ರವೇ ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

Zeeshan Khan: ಕಿಸ್ ಮಾಡಿ ಪ್ಯಾಂಟ್ ಬಿಚ್ಚು ಎಂದ್ರು- ಖ್ಯಾತ ನಟನೋರ್ವನ ಮಾತು! ಯಾರು ಆ ರೀತಿ ಹೇಳಿದ್ದು?

Zeeshan Khan: ಇದೀಗ ಜೀಶನ್ ಖಾನ್ ಮನರಂಜನಾ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಅನುಭವಿಸಿದ ಕರಾಳ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ

Post office: ಕರಾವಳಿ ಜನತೆಗೆ ಸಿಹಿ ಸುದ್ದಿ! ಪೋಸ್ಟ್ ಆಫೀಸ್ ನಲ್ಲಿ ದಿನದ 24ಗಂಟೆ ಸೇವೆ ಲಭ್ಯ!

Post office: ಕರಾವಳಿಯ ಜನರು ಇನ್ನು ಮುಂದೆ ಯಾವುದೇ ಸಮಯದಲ್ಲಿ ಬೇಕಿದ್ದರೂ ಅಂಚೆ ಸೇವೆಯನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

Solar Water Heater: ಏಕಾಏಕಿ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ರದ್ದು! ಗೃಹಜ್ಯೋತಿ ಎಫೆಕ್ಟ್!!

Solar water heater rebate : ಇದೀಗ ಕರ್ನಾಟಕದಲ್ಲಿ ವಿದ್ಯುತ್‌ ಸರಬರಾಜು ಕಂಪೆನಿಗಳು ನೀಡುತ್ತಿದ್ದ ಸೋಲಾರ್‌ ವಾಟರ್‌ ಹೀಟರ್‌ ಪ್ರೋತ್ಸಾಹಧನವನ್ನು ರದ್ದುಪಡಿಸಿವೆ.

Rape law: ಲೈಂಗಿಕ ಸಮ್ಮತಿಯ ವಯಸ್ಸನ್ನು 13 ರಿಂದ 16 ಕ್ಕೆ ಏರಿಸಿತು ಈ ದೇಶ! ಎಲ್ಲಾ ಕಡೆಯಿಂದ ಮೆಚ್ಚುಗೆ!

Rape law: ಅಪರಾಧಗಳ ಕಡಿವಾಣದ ಭಾಗವಾಗಿ ಜಪಾನ್‌ ಸರ್ಕಾರ ಮಹತ್ತರ ಹೆಜ್ಜೆಯನ್ನಿರಿಸಿದ್ದು, ಲೈಂಗಿಕ ಸಮ್ಮತಿಯ ವಯೋಮಿತಿಯನ್ನು 13 ರಿಂದ 16 ವರ್ಷಕ್ಕೆ ಏರಿಕೆ ಮಾಡಿದೆ.

Nandini vs Milma: ಕರ್ನಾಟಕದ ಖ್ಯಾತ ನಂದಿನಿ ಉತ್ಪನ್ನಕ್ಕೆ ಕೇರಳದಲ್ಲಿ ವಿರೋಧ! ಸಚಿವೆಯಿಂದ ನಂದಿನಿ ಕಳಪೆ ಗುಣಮಟ್ಟ…

ಕೇರಳದಲ್ಲಿ ನಂದಿನಿ ಪ್ರವೇಶಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಹೌದು, ಇದೀಗ ಕರ್ನಾಟಕದ ನಂದಿನಿ ಮತ್ತು ಕೇರಳದ ಮಿಲ್ಮಾ ವಿವಾದ (Nandini vs Milma) ಹೊಸ ತಿರುವು ಪಡೆದಿದೆ.