Footwear QCO : ಚಪ್ಪಲ್-ಸ್ಯಾಂಡಲ್ ಗಳಿಗೆ July 1 ರಿಂದ ಈ ನಿಯಮಗಳು ಅನ್ವಯ! ಬಿ ಕ್ಯಾರ್ ಫುಲ್

ದೊಡ್ಡ ಮತ್ತು ಮಧ್ಯಮ ಉದ್ಯಮದಾರರು ಜುಲೈ 1 ರಿಂದ 24 ಉತ್ಪಾದನೆಗಳ ಮೇಲೆ ಕಡ್ಡಾಯವಾದ ಮಾದಂಡಗಳನ್ನು (Footwear QCO) ಅನುಸರಿಸಬೇಕಾಗಿದೆ. 

Tamil Actors: ತಮಿಳಿನ ಐವರು ಖ್ಯಾತ ನಟರಿಗೆ ಡೇಂಜರ್ ಕಾರ್ಡ್; ಖ್ಯಾತ ನಟರ ಸಿನಿಮಾ ಬ್ಯಾನ್ ಆಗಲಿದೆಯಾ?

Tamil Actors: ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಅಥರ್ವ ಹಾಗೂ ಯೋಗಿಬಾಬು ಅವರ ಅಸಹಕಾರದ ಆಧಾರದ ಮೇಲೆ ರೆಡ್ ಕಾರ್ಡ್ ನೀಡಲಾಗಿದೆ ಎಂದು ವರದಿಯಾಗಿದೆ.

Viral Video: ಹಿಂದೂ ಜತೆ ಮುಸ್ಲಿಂ ಹುಡುಗಿಯ ಮದುವೆ, ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ವಧುವನ್ನು ಎಳೆದೊಯ್ದ ಪೊಲೀಸರು

Marriage Viral Video: ಅಂತರ್ಧರ್ಮೀಯ ಜೋಡಿಯೊಂದು ಇಬ್ಬರ ಒಪ್ಪಿಗೆಯಂತೆ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವಧುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Dead woman alive: ಅಂತ್ಯಕ್ರಿಯೆ ವೇಳೆ ಶವ ಪೆಟ್ಟಿಗೆಯ ಒಳಗೆ ಎದ್ದು ಕೂತು ಬಾಗಿಲು ಬಡಿದ ಮೃತ ಮಹಿಳೆ

ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ಮೃತ ಮಹಿಳೆಯೇ ಶವಪೆಟ್ಟಿಗೆಯ ಬಾಗಿಲು (Dead woman alive) ಬಡಿದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ.

Mobile: ಮೊಬೈಲ್ ಕೊಡದ ಹೆತ್ತವರಿಗೇ ಸ್ಕೆಚ್, 13 ವರ್ಷದ ಬಾಲಕಿ ಮಾಡಿದ ಮಾಸ್ಟರ್ ಪ್ಲಾನ್ ಕೇಳಿದ್ರೆ ಬೆವೆತು ಬಿಡ್ತೀರಾ…

ಹೌದು, ಇಲ್ಲೊಬ್ಬ ಬಾಲಕಿ ಹೆತ್ತವರು ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಏನೆಲ್ಲಾ ಸಂಚು (Plan) ಮಾಡಿದ್ದಾಳೆ ನೋಡಿ.

Devendra Fadnavis: ಭಾರತದ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ, ನಮ್ಮ ರಾಜ ಶಿವಾಜಿ ಮಹಾರಾಜ ಎಂದ ದೇವೇಂದ್ರ ಫಡ್ನವೀಸ್

ಭಾರತದಲ್ಲಿ ಯಾವುದೇ ಮುಸಲ್ಮಾನರೂ ಔರಂಗಜೇಬ್ ವಂಶಸ್ಥರಲ್ಲ' ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis ) ಅವರು ಆಘಾತಕಾರಿ ಹೇಳಿಕೆಯನ್ನು ಭಾನುವಾರ ಹೇಳಿದ್ದಾರೆ.

Child Death: ಆಟವಾಡುತ್ತಿದ್ದ ಹಾಗೆ ಡೋರ್ ಲಾಕ್ ಆದ ಕಾರು, ಮೂವರು ಮಕ್ಕಳು ಉಸಿರು ಕಟ್ಟಿ ಸಾವು

ನಾಗುರ್ ಜಿಲ್ಲೆಯ ಫಾರೂಖ್ ನಗರದಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ (Child Death) ಹೃದಯ ವಿದ್ರಾವಕ ಘಟನೆ ನಡೆದಿದೆ.

Sprouted Wheat Benefits: ಮೊಳಕೆಯೊಡೆದ ಗೋಧಿ ಸೇವನೆಯಲ್ಲಿ ಅಡಗಿದೆ ಆರೋಗ್ಯದ ರಹಸ್ಯ! ಏನೆಲ್ಲಾ‌ ಪ್ರಯೋಜನವಿದೆ…

Sprouted Wheat Benefits: ಮುಖ್ಯವಾಗಿ ಮೊಳಕೆಯೊಡೆದ ಗೋಧಿ ಕೂಡ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರ ಬಗ್ಗೆ ಮಾಹಿತಿ ಇಲ್ಲಿದೆ.

Half Day Schools: ವಿದ್ಯಾರ್ಥಿಗಳಿಗೆ ಜೂನ್ 24 ರವರೆಗೆ ಅರ್ಧ ದಿನ ಮಾತ್ರ ಶಾಲೆ !

Half Day Schools: ತಮಿಳುನಾಡಿನಲ್ಲಿ ಹಾಗೂ ಆಂದ್ರದಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತರಗತಿಗಳು ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.