PNG,CNG Price : ಸಿಎನ್ ಜಿ, ಪಿಎನ್ ಜಿ ಗ್ಯಾಸ್ ದರ ನಿಗದಿಗೆ ಬಂತು ಹೊಸ ಮಾನದಂಡ!

ಪಿಎನ್‌ಜಿ ಮತ್ತು ಸಿಎನ್‌ಜಿ ದರವನ್ನು ಈ ಮೂಲಕ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವದ ವಿದ್ಯಮಾನ ಎನಿಸಿದೆ.

Pension Scheme : ನಿಮಗೇನಾದರೂ ತಿಂಗಳಿಗೆ 75 ಸಾವಿರ ಪಿಂಚಣಿ ಬೇಕಾದರೆ ಜಸ್ಟ್ ಈ ರೀತಿ ಮಾಡಿ!

ತಿಂಗಳಿಗೆ 75 ಸಾವಿರ ಪಿಂಚಣಿ ಪಡೆಯಲು ನೀವು ಎಷ್ಟು ಹಣ ಯಾವ ರೀತಿ ಎಲ್ಲಿ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿ ತಿಳಿಸಲಾಗಿದೆ.

Skin Bleaching : ನೀವು ಕೂಡ ಬ್ಲೀಚಿಂಗ್ ಮಾಡಿಸುತ್ತೀರಾ! ಇಲ್ಲಿದೆ ಮಹತ್ವದ ಮಾಹಿತಿ!

Skin Bleaching : ಮುಖದ ಮೇಲಿನ ಅಹಿತಕರ ಕಪ್ಪು ಕಲೆಗಳನ್ನು ತೊಡೆದುಹಾಕಲು ಬಯಸಿದಾಗ ಬ್ಲೀಚಿಂಗ್ ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ.

Women folding clothes : ಮಹಿಳೆಯೋರ್ವಳ ಬಟ್ಟೆ ಮಡಿಸುವ ಟೆಕ್ನಿಕ್ ಗೆ ಆನಂದ್ ಮಹೀಂದ್ರಾ ಫುಲ್ ಖುಷ್!

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ, ಬಟ್ಟೆ ಮಡಿಸುವ ತಂತ್ರಜ್ಞಾನಕ್ಕೆ ಪ್ರಭಾವಿತರಾಗಿದ್ದಾರೆ.

Tea Lover Country : ಚಹಾ ಕುಡಿಯೋದರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ಮಾಹಿತಿ ಬಹಿರಂಗ!!

Tea Lover Country: ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಇತರ ದೇಶಗಳಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಭಾರತಕ್ಕಿಂತ ಇತರ ದೇಶಗಳಲ್ಲಿ ಚಹಾವನ್ನು ಸೇವಿಸಲಾಗುತ್ತದೆ.

Home Remedies for Stomach and Diarrhea : ವಾಂತಿ ಭೇದಿ ಆಗುತ್ತಿದ್ದರೆ, ಈ ಮನೆಮದ್ದು ಮಾಡಿ!

Home Remedies For Diarrhea: ಪುನರ್ಪುಳಿ ಹಣ್ಣಿನ ಸಿಪ್ಪೆ, ತಿರುಳು, ಇದರ ಜ್ಯೂಸ್, ಇವೆಲ್ಲದ ರಲ್ಲೂ ಕೂಡ ಒಂದೊಂದು ಬಗೆಯ ಔಷಧೀಯ ಗುಣಗಳು ಕಂಡು ಬರುತ್ತದೆ.