Onion Storage: ರೈತರಿಗೆ ಗುಡ್ ನ್ಯೂಸ್: ಎಷ್ಟು ದಿನ ಆದ್ರೂ ಈರುಳ್ಳಿ ಕೊಳೆಯದೇ ಇರ್ಬೇಕಾ, ಹಾಗಿದ್ರೆ ಈ ನ್ಯೂಸ್…

ಈರುಳ್ಳಿಯನ್ನು ಕೋಬಾಲ್ಟ್‌-60 ಮೂಲಕ ಗಾಮಾ ವಿಕಿರಣಗಳಿಗೆ ಒಳಪಡಿಸಿ, ಅವು ಹೆಚ್ಚು ಕಾಲ ಕೆಡದಂತೆ ಕಾಪಾಡುವ ಪ್ರಯೋಗವನ್ನು ಆರಂಭಿಸಲಾಗಿದೆ.

Kerala: ಚಿಟ ಪಟ ಓಡಾಡುತ್ತಿದ್ದ ಮಗಳು ಇದ್ದಕ್ಕಿದ್ದಂತೆ ಸ್ತಬ್ಧ, ಕೌನ್ಸೆಲಿಂಗ್ ಬಿಚ್ಚಿಡ್ತು ಸ್ಪೋಟಕ ಮಾಹಿತಿ !

17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರು ಮಂದಿಯನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿರುವ ವಿಚಾರ ಬೆಳಕಿಗೆ ಬಂದಿದೆ.

Brijbhushan Sharan Singh: ದೈಹಿಕ ಸಂಬಂಧ ಬೆಳೆಸಿದರೆ ಒಳ್ಳೆ ಪ್ರೊಟೀನ್ ಸಿಗುತ್ತೆ: ದೇವ್ರೇ, ಕುಸ್ತಿ ಪಟುವಿಗೆ ಹೀಗೂ…

ಬ್ರಿಜ್ ಭೂಷಣ್ ಸಿಂಗ್ ತನ್ನ ವೈದ್ಯಕೀಯ ವೆಚ್ಚವನ್ನು ಭರಿಸುವ ಬದಲು ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿದ್ದ ಎಂದು ಮಹಿಳಾ ಕುಸ್ತಿಪಟು ಆರೋಪಿಸಿದ್ದಾರೆ.

Asha worker: ಆಂಬ್ಯುಲೆನ್ಸ್ ಅಟ್ಟಿಸಿಕೊಂಡು ಬಂದ ಆನೆ ಸಮಯ ಪ್ರಜ್ಞೆಯಿಂದ ಹೆರಿಗೆ ಮಾಡಿಸಿದ ಆಶಾ ಕಾರ್ಯಕರ್ತೆ

ಹೆರಿಗೆ ನೋವು ತೀವ್ರಗೊಂಡಿದ್ದು, ಆಯಂಬುಲೆನ್ಸ್‌ನಲ್ಲೇ ಇದ್ದ ಆಶಾ ಕಾರ್ಯಕರ್ತೆ (Asha worker) ಸಾವಿತ್ರಿಬಾಯಿ ಅವರು ಯಶಸ್ವಿ ಯಾಗಿ ಹೆರಿಗೆ ಮಾಡಿಸಿದ್ದಾರೆ.

Dual Degree Program: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಏಕಕಾಲದಲ್ಲಿ ಪಡಿಬೋದು ಎರಡೆರಡು ಡಿಗ್ರಿ

ಡ್ಯುಯಲ್-ಡಿಗ್ರಿ ಪ್ರೋಗ್ರಾಂ ( Dual Degree Program ) ಅಡಿಯಲ್ಲಿ, ಒಬ್ಬ ವಿದ್ಯಾರ್ಥಿ ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ದಾಖಲಾಗಬಹುದು ಎಂದು ಮಾಹಿತಿ ನೀಡಿದೆ.

Bank robbery: ಬ್ಯಾಂಕ್‍ ದರೋಡೆಗೆ ತೆರಳಿದ ಕಳ್ಳ, ಪೊಲೀಸರು ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ, ಯಾಕೆ…

ಇಲ್ಲೊಬ್ಬ ಕಿಲಾಡಿ ಕಳ್ಳ, ತನ್ನ ಅತೀ ಬುದ್ದಿವಂತಿಕೆಯಿಂದ ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಬ್ಯಾಂಕ್‍ ದರೋಡೆಗೆಂದು (Bank Robbery) ತೆರಳಿದ್ದ ಕಳ್ಳ, ತನಗೆ ಅರಿವೇ ಇಲ್ಲದಂತೆ ಪೊಲೀಸರ ವಶವಾಗಿದ್ದಾನೆ.

Rahul Dravid: ಶೀ…!! ತನ್ನ ತಾಯಿಗೆ ಮುಖ ತೋರಿಸಲಾಗದ ಕೆಲಸ ಮಾಡಿದ್ದರು ರಾಹುಲ್ ದ್ರಾವಿಡ್, ಏನದು ಗೊತ್ತೇ ?

Rahul Dravid: ತಾವು ಮಾಡಿದ ಕೆಲವೊಂದು ವರ್ತನೆಯಿಂದ ತಮ್ಮ ತಾಯಿಗೂ ಮುಖ ತೋರಿಸಲು ನಾಚಿಕೆಪಟ್ಟ ಘಟನೆಯನ್ನು ದಾ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹಂಚಿಕೊಂಡಿದ್ದಾರೆ.

Marriage: ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಾಗ ಮಿಸ್ಸೆಸ್ ಗುಟ್ಟು ಬಿಚ್ಚಿತ್ತು, 27 ಮಂದಿಗೂ ಒಬ್ಲೇ ಪತ್ನಿ ಎಂಬ…

27ಮಂದಿಯ ಮುದ್ದಿನ ಹೆಂಡತಿ ಬಗ್ಗೆ ನೀವು ಕೇಳಿದ್ರೆ ಭಯ ಬೀಳೋದು ಗ್ಯಾರಂಟಿ. ಈಕೆ ಹಣಕ್ಕಾಗಿ ಮದುವೆ (Marriage) ಅನ್ನೋ ಆಪ್ಷನ್ ಚೂಸ್ ಮಾಡ್ಕೊಂಡ್ ಬಿಟ್ಟಿದ್ದಾಳೆ.

Leopard: ಚಿರತೆಯನ್ನು ಒಬ್ಬಂಟಿಯಾಗಿ ಹಿಡಿದ, ನಂತರ ಬೈಕ್’ಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಧೀರ !

ಧೈರ್ಯ ಅಂದ್ರೆ ಇದಪ್ಪಾ, ಚಿರತೆಯನ್ನು ಇಲ್ಲೊಬ್ಬ ಮೂಟೆ ಕಟ್ಟಿ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. ಮನುಷ್ಯರು ಚಿರತೆಯನ್ನು ನೋಡಿದರೆ ಗಡ ಗಡ ನಡುಗುತ್ತಾರೆ.