Cow Milk: ನಿಮ್ಮ ಮಗುವಿಗೆ ಹೆಚ್ಚಾಗಿ ಹಸುವಿನ ಹಾರಾ? ಹಾಗಿದ್ರೆ ತಪ್ಪದೇ ಈ ಅಪಾಯದ ಬಗ್ಗೆ ತಿಳಿಯಿರಿ
Cow Milk: ವಿಟಮಿನ್ ಬಿ ಹೇರಳವಾಗಿರುವ, ಹಸುವಿನ ಹಾಲಿನಲ್ಲಿರುವ (Cow Milk) ಪ್ರೋಟೀನ್ ಉತ್ತಮ ಗುಣಮಟ್ಟದ್ದಾಗಿದ್ದು, ಲೈಸಿನ್ ಸೇರಿದಂತೆ ಎಲ್ಲಾ ಅಗತ್ಯ ಅಮೈನೋ ಆಮ್ಲಗಳ ಉತ್ತಮ ಸಮತೋಲನವನ್ನು ಹೊಂದಿರುತ್ತದೆ. ಹಾಲಿನ ಪ್ರೋಟೀನ್ಗಳು ಹೆಚ್ಚಿನ ಜೈವಿಕ ಮೌಲ್ಯವನ್ನು ಹೊಂದಿವೆ. ಹಾಲಿನ…