Solar Eclipse: ಸೂರ್ಯಗ್ರಹಣ ಯಾವಾಗ? ಗ್ರಹಣದ ಪೂರ್ಣ ಮಾಹಿತಿ ಇಲ್ಲಿದೆ!

Solar Eclipse: 2025 ನೇ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರ ಭಾನುವಾರದಂದು ಸಂಭವಿಸಲಿದೆ. ಸೂರ್ಯಗ್ರಹಣ ಈ ಬಾರಿ ಅದು ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಸಂಭವಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು…

Shabarimala: ಶಬರಿಮಲೆ ವಿಗ್ರಹದಿಂದ ಚಿನ್ನ ನಾಪತ್ತೆ! ; ತನಿಖೆಗೆ ಆದೇಶ

Shabarimala: ಶಬರಿಮಲೆ (Shabarimala) ದೇವಸ್ಥಾನದಲ್ಲಿನ ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರದ ತಗಡುಗಳಿಂದ ಚಿನ್ನ ಕಳೆದುಹೋದ ಬಗ್ಗೆ ಕೇರಳ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. 2019 ರಲ್ಲಿ ಹೊಸ ಚಿನ್ನದ ಲೇಪನಕ್ಕಾಗಿ ತಟ್ಟೆಗಳನ್ನು ತೆಗೆದಾಗ, ಅವುಗಳ ತೂಕ 42.8…

Pension: ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ವ್ಯವಸ್ಥೆ ಆಯ್ಕೆಗೆ ಸೆ.30 ಕೊನೆ ದಿನ

Pension: ಕೇಂದ್ರ ಸರ್ಕಾರದ ನೌಕರರು ಏಕೀಕೃತ ಪಿಂಚಣಿ (Pension) ವ್ಯವಸ್ಥೆಯನ್ನು (ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಸೆ.30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ತನ್ನ ನೌಕರರಿಗೆ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು…

Hidden Camera: ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಪತ್ತೆಹಚ್ಚೋದು ಹೇಗೆ?

Hidden Camera: ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾ ದಿಂದ ಹಲವು ರೀತಿಯ ಅಪರಾಧ ಬೆಳಕಿಗೆ ಬಂದಿದೆ. ಬಹುತೇಕ ಜನರು ಹೋಟೆಲ್ (hotel) ಅಥವಾ ಅತಿಥಿ ಗೃಹದಲ್ಲಿ(restorent) ರಹಸ್ಯ ಕ್ಯಾಮೆರಾ ಪತ್ತೆಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ರಹಸ್ಯ ಕ್ಯಾಮರಾ ಗಳನ್ನು ಪತ್ತೆ…

Bengaluru: ಸಮೀಕ್ಷೆಯಿಂದ ವಿನಾಯಿತಿ ಕೋರಿದ್ದ ಶಿಕ್ಷಕರಿಗೆ ಸರ್ಕಾರ ಶಾಕ್

Bengaluru: ಕರ್ನಾಟಕ (Karnataka) ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಗಣತಿದಾರರಾಗಿ ನೇಮಕಗೊಂಡಿರುವ ಕೆಲವು ಶಿಕ್ಷಕರಿಂದ ವೈದ್ಯಕೀಯ ಕಾರಣಗಳಿಗಾಗಿ ಸಮೀಕ್ಷೆಯ ಕೆಲಸ ಕಾರ್ಯಗಳಿಂದ ವಿನಾಯಿತಿ ಕೋರಿ…

Home remedies: 15 ನಿಮಿಷದಲ್ಲಿ ಶುಗರ್‌ ಕಂಟ್ರೋಲ್‌ ಮಾಡಲು ಈ ಟಿಪ್ಸ್ ಫಾಲೋ ಮಾಡಿ

Home remedies: ಆಧುನಿಕ ಜೀವನದಲ್ಲಿ ಟೆಕ್ನಾಲಜಿ ಬೆಳೆದಂತೆ ಮನುಷ್ಯನಿಗೆ ಶುಗರ್ ಬಿಪಿ ಕೂಡಾ ವೇಗವಾಗಿ ಹೆಚ್ಚುತ್ತಿದೆ. ಹೌದು, ಆಧುನಿಕ ಜೀವನಕ್ಕೆ ಒಗ್ಗಿಕೊಂಡ ಮನುಷ್ಯನಿಗೆ ಮಧುಮೇಹ ಸಮಸ್ಯೆ ಇದ್ದೇ ಇದೆ. ಈ ಮಧುಮೇಹವನ್ನು ಕೂಡಲೇ ಹತೋಟಿ ತರಲು ಈ ಟಿಪ್ಸ್ (Home remedies) ನಿಮಗೆ…

Puttur: ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಇದರ ಮಹಾಸಭೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಾರಾನಾಥ…

Puttur: ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಇದರ ಮಹಾಸಭೆಯಲ್ಲಿ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರಿಗೆ ಗೌರವ ಸನ್ಮಾನವು ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ…

Auto Tips: ಬೈಕ್‌ನ ಎಂಜಿನ್‌ ಪದೇ ಪದೇ ಹಾನಿಯಾಗಲು ಕಾರಣವೇನು?

Auto Tips: ಬಹುತೇಕ ಜನರಲ್ಲಿ ಮೋಟಾರ್ ಸೈಕಲ್ (motor cycle) ಇದ್ದೇ ಇರುತ್ತದೆ. ಆದ್ರೆ ನಿಮ್ಮ ಮೋಟಾರ್ ಸೈಕಲ್ ಯಾವ ಕಂಡೀಷನ್ ನಲ್ಲಿ ಇದೆ ಅಥವಾ ಯಾಕೆ ಪದೇ ಪದೇ ರಿಪೇರಿ ಆಗುತ್ತಿದೆ ಅನ್ನೋದು ತಿಳಿದುಕೊಳ್ಳೋದು ಅಷ್ಟೇ ಮುಖ್ಯ. ಹೌದು, ಯಾಕೆಂದರೆ ನೀವು ಮೋಟಾರ್ ಸೈಕಲ್ ಇಂಜಿನ್…

Life style: ವೀಳ್ಯದೆಲೆಯು ಅದ್ಭುತ ಮನೆಮದ್ದು ಯಾಕೆ ಗೊತ್ತಾ?!

Life style: ಭಾರತೀಯರು ಆಯುರ್ವೇದದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ವೀಳ್ಯದೆಲೆ ಬಳಸುತ್ತಾರೆ. ಯಾಕೆಂದರೆ ವೀಳ್ಯದೆಲೆಯಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇವೆ. ವೀಳ್ಯದೆಲೆ ಯಿಂದ ಹಲವು ಪ್ರಯೋಜನ ಗಳಿವೆ. ಅದೇನೆಂದು ಇಲ್ಲಿ ತಿಳಿಯಿರಿ. • ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ…