BJP: ಪಾತಳಕ್ಕೆ ಕುಸಿದ ಬಿಜೆಪಿ ಇಮೇಜ್ : ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರ ತಲಾಶ್

ವಿಧಾನಸಭಾ ಚುಣಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ (BJP) ಪಕ್ಷದ ಇಮೇಜ್‌ ವೃದ್ಧಿ ಹಾಗೂ ಭವಿಷ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ಹಾಗೂ ಸಂಘ ಪರಿವಾರದ ಮುಖಂಡರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.

Ujire: ಅನಾಥ ವ್ಯಕ್ತಿ ಮೃತ್ಯು ,ಬ್ಯಾಗ್‌ನಲ್ಲಿ ಲಕ್ಷಾಂತರ ಹಣ ಪತ್ತೆ

ಬೆಳ್ತಂಗಡಿ ತಾಲೂಕಿನ ಉಜಿರೆ (Ujire) ದೂರವಾಣಿ ವಿನಿಮಯ ಕೇಂದ್ರದ ಸಮೀಪ ಶುಕ್ರವಾರ ವ್ಯಕ್ತಿಯೋರ್ವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಯುವತಿ ಜತೆ ಅಸಭ್ಯ ವರ್ತನೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಆಶಾ ತಿಮ್ಮಪ್ಪ , ಆರೋಪಿಗಳ ಬಂಧನಕ್ಕೆ ಆಗ್ರಹ

ಬಳಿಕ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಜೊತೆ ಮಾತುಕತೆ ನಡೆಸಿದರು. ಆರೋಪಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮಂಗಳೂರು: ವೇದವ್ಯಾಸ ಕಾಮತ್ ,ಭಾಗೀರಥಿ ಮುರುಳ್ಯ ಗೆಲುವು

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಣಿಕೆ ಪೂರ್ಣಗೊಂಡ ಸುಳ್ಯ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ ,ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್ ಅವರು ಗೆಲುವು ಸಾಧಿಸಿದ್ದಾರೆ.

ವಿಧಾನಸಭಾ ಚುನಾವಣೆ: ದಕ್ಷಿಣ ಕನ್ನಡದ ಲೇಟೆಸ್ಟ್ ಅಪ್ಡೇಟ್‌

ದಕ್ಷಿಣ ಕನ್ನಡ; ಮಂಗಳೂರು ದಕ್ಷಿಣ ದ ಆರನೇ ಸುತ್ತಿನ ಮತ ಎಣಿಕೆ ಬಿಜೆಪಿ ವೇದವ್ಯಾಸ ಕಾಮತ್ ಗೆ 39717 ಮತಗಳು ಕಾಂಗ್ರೆಸ್ ನ ಜೆ.ಆರ್ ಲೋಬೋ ಗೆ 18169 ಮತಗಳು ಬಿಜೆಪಿ ವೇದವ್ಯಾಸ ಕಾಮತ್ ಗೆ 21548 ಮತಗಳ ಮುನ್ನಡೆ ದಕ್ಷಿಣ ಕನ್ನಡ; ಬಂಟ್ವಾಳ ನಾಲ್ಕನೇ ಸುತ್ತಿನ ಮತ ಎಣಿಕೆ…

Dakshina kannada latest update: ನಾಲ್ಕನೇ ಸುತ್ತಿನ ಮತ ಎಣಿಕೆ, ದ.ಕ.ಅಭ್ಯರ್ಥಿಗಳ ಮತಗಳಿಕೆ ಹೀಗಿದೆ

ದಕ್ಷಿಣ ಕನ್ನಡ ; ಪುತ್ತೂರು ವಿಧಾನಸಭಾ ಕ್ಷೇತ್ರ ದ ಮೂರನೇ ಸುತ್ತಿನ ಮತ ಎಣಿಕೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-12541 ಅರುಣ್ ಪುತ್ತಿಲ-ಪಕ್ಷೇತರ-10223 ಆಶಾ ತಿಮ್ಮಪ್ಪ ಗೌಡ-ಬಿಜೆಪಿ-6452 ಅಶೋಕ್ ಕುಮಾರ್ ರೈ ಲೀಡ್- 2318 ದಕ್ಷಿಣ ಕನ್ನಡ; ಬೆಳ್ತಂಗಡಿ…

ದಕ್ಷಿಣ ಕನ್ನಡ ಅಂಚೆ ಮತ ಎಣಿಕೆ ಮುಕ್ತಾಯ: ಯಾರ್ಯಾರು ಮುನ್ನಡೆ – ಹಿನ್ನಡೆ ?

ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಾರಂಭವಾಗಿದೆ. ಸದ್ಯ ಅಂಚೆ ಮತ ಎಣಿಕೆಯ ವಿವರ ಇಲ್ಲಿದೆ. ದಕ್ಷಿಣ ಕನ್ನಡ ಅಂಚೆ ಮತ ಎಣಿಕೆ ಲೆಕ್ಕಾಚಾರ 1) ಮಂಗಳೂರು ಕ್ಷೇತ್ರ ಕಾಂಗ್ರೆಸ್ ಮುನ್ನಡೆ 2) ಮಂಗಳೂರು ದಕ್ಷಿಣ ಬಿಜೆಪಿ ಮುನ್ನಡೆ 3) ಮಂಗಳೂರು ಉತ್ತರ ಬಿಜೆಪಿ…

ಮಂಗಳೂರು: ಮತಪೆಟ್ಟಿಗೆ ಇರುವ ಕೊಠಡಿಯ ಬೀಗ ಮರೆತ ಅಧಿಕಾರಿಗಳು : ಬೀಗ ಒಡೆದು ಒಳಪ್ರವೇಶ

ಮಂಗಳೂರು : ಮತಪೆಟ್ಟಿಗೆ ಇರುವ ಕೊಠಡಿಯ ಬೀಗ ಮರೆತ ಅಧಿಕಾರಿಗಳು : ಬೀಗ ಒಡೆದು ಒಳಪ್ರವೇಶ ಮಂಗಳೂರು :ಮತಗಟ್ಟೆ ಕೊಠಡಿಯ ಬೀಗ ಮರೆತು ಬಂದದ್ದರಿಂದ ಮತಗಟ್ಟೆ ಕೊಠಡಿಯ ಬೀಗವನ್ನು ಒಡೆದು ಒಳಪ್ರವೇಶಿಸಿದ ವಿಲಕ್ಷಣ ಘಟನೆಗೆ ಮಂಗಳೂರು ಸಾಕ್ಷಿಯಾಯಿತು ಎಂದು ತಿಳಿದುಬಂದಿದೆ. ಅಂಚೆ ಮತ…

Dakshina Kannada: ದ.ಕ: ಸುರತ್ಕಲ್ ಎನ್‌ಐಟಿಕೆಯಲ್ಲಿ ಮತಎಣಿಕೆ ,ವಾಹನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ!

ಮಂಗಳೂರು: ಇಂದು ಕರ್ನಾಟಕ ವಿಧಾನಸಭಾ ಎಲೆಕ್ಷನ್‌ನ ಮತಎಣಿಕೆ ನಡೆಯುವುದರಿಂದ, ಮಂಗಳೂರಿನ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮತ ಎಣಿಕೆ ಆಗಲಿದೆ. ಹಾಗಾಗಿ ಇಂದು ಮೇ.13ರಂದು ಬೆಳಗ್ಗೆ 6ರಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ವಾಹನ ಸಂಚಾರದಲ್ಲಿ…

KS Eshwarappa: ಬಿಜೆಪಿ ಬಹುಮತ ಬರುವ ವಿಶ್ವಾಸ ಇದೆ. ಸಮೀಕ್ಷೆ ಮೇಲೆ ನಂಬಿಕೆ ಇಲ್ಲ – ಕೆ.ಎಸ್.ಈಶ್ವರಪ್ಪ

ಬಿಜೆಪಿ ಬಹುಮತ ಬರುವ ವಿಶ್ವಾಸ ಇದೆ. ಸಮೀಕ್ಷೆ ಮೇಲೆ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa)  ಹೇಳಿದರು.