Home ಅಂಕಣ ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

Hindu neighbor gifts plot of land

Hindu neighbour gifts land to Muslim journalist

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.

ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ.

ಇದರೊಂದಿಗೆ ಹಿಂದಿ ಪುಸ್ತಕವೊಂದು ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗೀತಾಂಜಲಿ ಶ್ರೀ ನಾನು ಬೂಕರ್ ಪ್ರಶಸ್ತಿಯ ಕನಸನ್ನು ಕಂಡಿರಲಿಲ್ಲ. ಟೂಮ್ ಆಫ್ ಸ್ಯಾಂಡ್ ಕೃತಿಗೆ ದೊಡ್ಡ ಮನ್ನಣೆ ದೊರೆತಿರುವುದು ಸಂತಸ ತಂದಿದೆ. ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ 13 ಪುಸ್ತಕಗಳಲ್ಲಿ ಟೂಮ್ ಆಫ್ ಸ್ಯಾಂಡ್ ಒಂದಾಗಿದ್ದು, ಈ ಹಿಂದಿ ಕಾದಂಬರಿಯನ್ನು ಡೈಸಿ ರಾಕವೆಲ್ ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಾರೆ ಎಂದರು.