Home News ಸುರಸುಂದರಿಯ ಮೋಹ(ಸ)ದ ಮಾತಿಗೆ ಮರುಳಾದ 60 ರ ಮುದುಕ!!ನಗ್ನ ಫೋಟೋ ಕಂಡು ತಡೆಯಲಾರದೇ 10 ಕೋಟಿ...

ಸುರಸುಂದರಿಯ ಮೋಹ(ಸ)ದ ಮಾತಿಗೆ ಮರುಳಾದ 60 ರ ಮುದುಕ!!ನಗ್ನ ಫೋಟೋ ಕಂಡು ತಡೆಯಲಾರದೇ 10 ಕೋಟಿ ಗಿಫ್ಟ್ ಕೊಟ್ಟ

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣ ಎಂದಾಗ ಅರೆಕ್ಷಣ ಭಯವಾಗುತ್ತದೆ. ಏಕೆಂದರೆ ಇತ್ತೀಚೆಗೆ ಜಾಲತಾಣದಲ್ಲಿ ಹಲವಾರು ಮಂದಿ ಮೋಸ ಹೋಗಿರುವುದು, ಮೋಸ ಹೋಗುತ್ತಿರುವುದು ಸದಾ ಪ್ರಚಲಿತದಲ್ಲಿದೆ.ಅಂತವುದೇ ಒಂದು ಘಟನೆ ಲಂಡನ್ ನಲ್ಲಿ ನಡೆದಿದ್ದು, ಒಂಥರಾ ವಿಚಿತ್ರವಾದ ಈ ಘಟನೆಯಲ್ಲಿ 60 ವರ್ಷದ ಓರ್ವ ಮುದುಕ ಸುರಸುಂದರಿಯ ಮೋಸದಾಟಕ್ಕೆ ಸಿಲುಕಿ ಸುಮಾರು 25 ಕೋಟಿ ಕಳೆದುಕೊಂಡಿದ್ದಾನೆ.

ವೇಶ್ಯೆಯಾಗಿದ್ದ ಆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮುದುಕನೊಂದಿಗೆ ತಾನು ಖಾಸಗಿ ಕಂಪನಿಯೊಂದರ ಸಿಇಓ ಎಂದು ಪರಿಚಯಿಸಿಕೊಂಡು ಗೆಳೆತನ ಬೆಳೆಸಿದ್ದಾಳೆ.ಹಲವಾರು ಮಂದಿಯೊಂದಿಗೆ ಐಶಾರಾಮಿ ಹೋಟೆಲ್ ಗಳಲ್ಲಿ ರೂಮ್ ಮಾಡಿ ಮೈಮರೆಯುತ್ತಿದ್ದ ಆಕೆ, ಕೆಲ ನಗ್ನ ಫೋಟೋ ಗಳನ್ನೂ ಮುದುಕನಿಗೆ ಕಳುಹಿಸುತ್ತಿದ್ದಳು.ಇದಕ್ಕೆ ಮರುಳಾದ ಮುದುಕ,ಆಕೇಯೊಂದಿಗೆ ಹೋಟೆಲ್ ಗೆ ತೆರಳಿ ಅಲ್ಲಿ ಆಕೆಗೆ 10 ಕೋಟಿ ಬೆಲೆಬಾಳುವ ಗಿಫ್ಟ್ ಒಂದನ್ನು ಕೊಟ್ಟಿದ್ದಾನೆ. ಹೀಗೆ ಇವರಿಬ್ಬರ ಸ್ನೇಹ ಬಹುಕಾಲ ಬೆಳೆದಿದೆ.

ಕೊನೆಗೆ ಒಂದು ದಿನ ಆಕೆ ವ್ಯವಹಾರಿಕ ವಿಷಯಕ್ಕಾಗಿ ಮುದುಕನೊಂದಿಗೆ 25 ಕೋಟಿ ಹಣವನ್ನು ಪೀಕಿಸಿದ್ದಾಳೆ. ಇದರಿಂದ ಅನುಮಾನಗೊಂಡ ಮುದುಕ ಪೊಲೀಸರ ಮೊರೆ ಹೋದಾಗ ಆಕೆಯ ನಿಜ ಬಣ್ಣ ಬಯಲಾಗಿದೆ. ಸದ್ಯ ಆಕೆಯನ್ನು ಪೊಲೀಸರು ಬಂಧಿಸಿದ್ದು ಏಳು ವರ್ಷಗಳ ಕಾಲ ಆಕೆ ಜೈಲಿನಲ್ಲಿ ಕೊಳೆಯುವಂತಾಗಿದೆ.