Home News ನೌಕಾ ಪಡೆಗೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಪಿ.ಯು.ಸಿ ಪ್ರಮಾಣ ಪತ್ರದ ಜೊತೆಗೆ ಇಂದೇ ಉದ್ಯೋಗಕ್ಕೆ ಅರ್ಜಿ...

ನೌಕಾ ಪಡೆಗೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಪಿ.ಯು.ಸಿ ಪ್ರಮಾಣ ಪತ್ರದ ಜೊತೆಗೆ ಇಂದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

ಪಿಯುಸಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಕಾಂಕ್ಷಿಗಳಿಗೆ ಭಾರತೀಯ ನೌಕಾ ಪಡೆಯಲ್ಲಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೌಕಪಡೆಯ ಟೆಕ್ ಕೆಡೆಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೇರಳದ ಈಜಿಮಾಲದ ಭಾರತೀಯ ನೌಕಾ ಪಡೆಯಲ್ಲಿ (naval academy Ezhimala)ಎಂಬ ನಾಲ್ಕು ವರ್ಷಗಳ ಕೋರ್ಸ್ ಮಾಡಬೇಕಾಗಿದ್ದು,2022 ರಲ್ಲಿ ಈ ಕೋರ್ಸ್ ಆರಂಭವಾಗಲಿದೆ.

ಕೋರ್ಸ್ ಗಳಾದ ಅಪ್ಲೈಡ್ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಗೆ ಸೇರಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:
https://www.joinindiannavy.gov.in/ಈ ಲಿಂಕ್ ಬಳಸಿ 10+2 ಬಿ. ಕೆಡೆಟ್ ಪ್ರವೇಶ ಯೋಜನೆ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಆ ನಂತರ ಕಾಣುವ ಪುಟದಲ್ಲಿ ಆನ್ಲೈನ್ ಅಪ್ಲೈ ಮೇಲೆ ಕ್ಲಿಕ್ ಮಾಡಿ ತಮ್ಮ ಸಂಪೂರ್ಣ ವಿವರಗಳೊಂದಿಗೆ ಖಾತೆಯನ್ನು ರಚಿಸಿ, ಪ್ರವೇಶ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಇದರ ಸಂದರ್ಶನ ಬೆಂಗಳೂರು, ಭೋಪಾಲ್, ಕೊಲ್ಕತ್ತಾ, ವಿಶಾಖಾಪಟ್ಟಣಂ ನಲ್ಲಿ ನಡೆಯಲಿದೆ.