ಮಳೆರಾಯನನ್ನು ತಮ್ಮೂರಿನತ್ತ ಕರೆಯಲು ಆ ರಾತ್ರಿ ಅಲ್ಲಿ ನಡೆಯಿತು ದೊಂದಿ ಬೆಳಕಿನಲ್ಲಿ ಯುವತಿಯರ ಬೆತ್ತಲೆ ಮೆರವಣಿಗೆ!!ಮಳೆನೀರು ಬರದಿದ್ದರೂ ಅಲ್ಲಿ ಹರಿಯಿತು ಲೀಟರ್ ಗಟ್ಟಲೆ ನೀರು
ಬಿಸಿಲ ಬೇಗೆಗೆ ಬೆಂದಿರುವ ಪ್ರದೇಶಗಳಿಗೆ ಉತ್ತಮ ಮಳೆ ಸುರಿಯಲಿ, ಬರಗಾಲ ದೂರವಾಗಲಿ ಎಂದು ತುಳುನಾಡಿನಲ್ಲಿ ಕಪ್ಪೆಗೆ ಮದುವೆ, ಕರುನಾಡಿನಲ್ಲಿ ಸಮುದ್ರ-ಸರೋವರ ನದಿಗಳಿಗೆ ಬಾಗಿನ ಅರ್ಪಿಸುವ ಪದ್ಧತಿ ರೂಢಿಯಲ್ಲಿದೆ. ಆದರೆ ಅಂತಹದ್ದೇ ವಿಚಿತ್ರವಾದ ಪದ್ಧತಿಯೊಂದು ಬೆಳಕಿಗೆ ಬಂದಿದ್ದು,ಬರಗಾಲ ದೂರವಾಗಿ ಮಳೆ ಬರಲು ಗುಂಡುಗುಂಡಾಗಿ ಅಪ್ಸರೆಯಂತಿರುವ ಯುವತಿಯರನ್ನು ಬೆತ್ತಲೆ ನಡೆಸುವ ನೀಚ ಕೃತ್ಯವೆಸಗಿದ ಗ್ರಾಮಸ್ಥರ ಬಗ್ಗೆ ಈಗಾಗಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಘಟನೆಯಿಂದ ಮಳೆ ನೀರು ಬರದಿದ್ದರೂ, ನೋಡುಗರ ಬಾಯಲ್ಲಿ ನೀರೂರಿದ್ದಂತೂ ಸುಳ್ಳಲ್ಲ ಎಂದು ಕೆಲ ತಮಾಷೆಕೂಡ ನಡೆಯುತ್ತಿದೆ.
ಹೌದು, ಇಂತಹದೊಂದು ಆಕ್ರೋಶಕ್ಕೀಡಾದ ಘಟನೆ ನಡೆದಿದ್ದು ಮಧ್ಯಾಪ್ರದೇಶದ ದಾಹೋರ್ ಜಿಲ್ಲೆಯ ಬನಿಯಾ ಎಂಬ ಪ್ರದೇಶದಲ್ಲಿ. ಆ ಪ್ರದೇಶಕ್ಕೆ ಮಳೆರಾಯ ತನ್ನ ಎಂಟ್ರಿ ಕೊಟ್ಟಿರಲಿಲ್ಲ. ಹೇಗಾದರೂ ಮಾಡಿ ಮಳೆರಾಯನನ್ನು ತಮ್ಮ ಊರಿನತ್ತ ಮುಖಮಾಡುವಂತೆ ಮಾಡಲು ಊರಿನ ಹಿರಿಯರೆಲ್ಲಾ ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಅಂತೆಯೇ ಭಾನುವಾರ ರಾತ್ರಿ ಅದೇನೋ ಆಚರಣೆಯ ನೆಪದಲ್ಲಿ ಹದಿಹರೆಯದ ಮುದ್ದುಮುದ್ದಾದ ಅಪ್ಸರೆಯರಂತಹ ಯುವತಿಯರನ್ನು ಆ ಆಚರಣೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ.ಬೆತ್ತಲೆ ಮೆರವಣಿಗೆಯಲ್ಲಿ ಯುವತಿಯರು ಒಂದು ಈಟಿಯಲ್ಲಿ ಕಪ್ಪೆಯನ್ನು ಕುಳ್ಳಿರಿಸಿಕೊಂಡು, ವರುಣದೇವನನ್ನು ಹಾಡಿಹೊಗಳುವ ಪದ್ಧತಿ ಅಲ್ಲಿನದಂತೆ.
ಈ ಸುದ್ದಿ ಎಲ್ಲೆಡೆ ಹಬ್ಬಿದ್ದು ಜಿಲ್ಲಾಡಳಿತಕ್ಕೂ ವಿಷಯ ಮುಟ್ಟಿತ್ತು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆಗೆ ವರದಿಯನ್ನೂ ಮಂಡಿಸಿತ್ತು.ಈ ಬಗ್ಗೆ ಸ್ಪಷ್ಟನೆ ನೀಡಿದ ಅಲ್ಲಿನ ನಿವಾಸಿಗಳು ವರುಣ ದೇವನ ಮನವೊಲಿಸಲು,ಆತನ ಆಸೆ ತೀರಿಸಲು ಈ ರೀತಿ ನಡೆಸಿದ್ದೇವೆ ಎಂದು ಯಾವ ಭಯವೂ ಇಲ್ಲದೇ ಹೇಳಿದ್ದಾರೆ.
ಸದ್ಯ ಈ ಘಟನೆ ಮನುಕುಲವೇ ನಾಚುವಂತೆ ಮಾಡಿದೆ. ಹೆಣ್ಣನ್ನು ದೇವರಂತೆ ಕಾಣುವ ಈ ಮಣ್ಣಿನಲ್ಲಿ ಹೆಣ್ಣಿಗೆ ಈ ರೀತಿಯ ಶೋಷಣೆ ಸರಿಯಲ್ಲ, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ವರುಣದೇವನ ಮನಸ್ಸು ಮುದಗೊಳಿಸುವ ನೆಪದಲ್ಲಿ, ತಮ್ಮ ಬಾಯಲ್ಲಿ ಜೊಲ್ಲುಸುರಿಸಿದ್ದಾರೆ,ನಿದ್ದೆಗಣ್ಣಲ್ಲೂ ಆ ದೃಶ್ಯವನ್ನೇ ನೆನಪಿಸಿಕೊಂಡಿದ್ದಾರೆ ಎಂಬೆಲ್ಲಾ ತಮಾಷೆಗಳು ವಾಸ್ತವದ ಸಂಗತಿಯಾಗಿದೆ.