Home News ಚಿಕಿತ್ಸೆಗೆ ಸಹಾಯ ಹಸ್ತ ಕೋರಿ ಮನವಿ

ಚಿಕಿತ್ಸೆಗೆ ಸಹಾಯ ಹಸ್ತ ಕೋರಿ ಮನವಿ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ರುಕ್ಮಯ್ಯ ಗೌಡರ ಪುತ್ರ ಶ್ರೀನಿವಾಸ ಗೌಡ ಎಂಬವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದು, ಇವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಜು.೧೫ರಂದು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿಗಳ ಮಾಹಿತಿ ಪ್ರಕಾರ ಇವರಿಗೆ ಬ್ರೈನ್‌ಟ್ಯೂಮರ್ ಎಂದು ತಿಳಿದುಬಂದಿದೆ. ಸುಮಾರು ೧ ತಿಂಗಳಿನಿಂದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗೆ ವೆಚ್ಚ ಭರಿಸಲು ಇವರ ಕುಟುಂಬ ಶಕ್ತವಾಗಿಲ್ಲದ ಕಾರಣ ಅವರಿಗೆ ಸಹೃದಯ ದಾನಿಗಳ ಸಹಾಯದ ಅವಶ್ಯಕತೆಯಿದೆ. ಆದ್ದರಿಂದ ತಾವುಗಳು ಸಹಾಯಹಸ್ತ ನೀಡಿ ಅವರ ಬಾಳಿಗೆ ಬೆಳಕಬೇಕಾಗಿ ವಿನಂತಿ.

Union Bank Of India Perlampady Branch Lava. B A/c No: 520291006170469 IFSC Code :- UBINO930415 Moible No: 9663717719