

ಪೇರಡ್ಕ ಶ್ರೀ ಸದಾಶಿವ ದೇವರ ಅಂಗಣದಲ್ಲಿ ನಿರ್ಮಾಣಗೊಂಡಿರುವ “ಗೌರೀಶಂಕರ ಅನ್ನಛತ್ರ” ಮತ್ತು ಪಾಕಾಲೆಯ ಉದ್ಘಾಟನೆಯು ಇಂದು ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಪಾದಂಗಳವರು, ಪೇಜಾವರ ಮಠ ಉಡುಪಿ, ಇವರ ದಿವ್ಯ ಸಾನಿಧ್ಯದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಜರುಗಿದೆ.

ಈ ಸಂದರ್ಭದಲ್ಲಿನ ಅಧ್ಯಕ್ಷತೆಯನ್ನು ಮಾನ್ಯ ಶಾಸಕರಾದ ಹರೀಶ್ ಪೂಂಜಾ ಅವರು ವಹಿಸಿದ್ದರು. ಅತಿಥಿಗಳಾಗಿ ಶಶಿಧರ ಶೆಟ್ಟಿ ಬರೋಡ, ಯೋಗೀಶ್ ಕುಮಾರ್ ನಡಕ್ಕರ, ಶ್ರೀ ಆನಂದ ಸುವರ್ಣ ವಹಿಸಿದ್ದರು.















